ಕನಸಲೂ ನೀನೆ ಮನಸಲೂ ನೀನೆ ಚಲನಚಿತ್ರವು ೬-೧೦-೧೯೯೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ನಂಜುಂಡರವರು ನಿರ್ದೇಶಿಸಿದ್ದಾರೆ.
ಕನಸಲೂ ನೀನೆ ಮನಸಲೂ ನೀನೆ (ಚಲನಚಿತ್ರ) |
---|
ಕನಸಲೂ ನೀನೆ ಮನಸಲೂ ನೀನೆ |
ನಿರ್ದೇಶನ | ಕೆ.ನಂಜುಂಡ |
---|
ನಿರ್ಮಾಪಕ | ಪಲ್ಲವಿ ಪ್ರಕಾಶ್ |
---|
ಪಾತ್ರವರ್ಗ | ಪ್ರಕಾಶ್ ರೈ, ವಿನೀತ್ ಆಯೆಷಾ ಜುಲ್ಕಾ |
---|
ಸಂಗೀತ | ಚೈತನ್ಯ |
---|
ಬಿಡುಗಡೆಯಾಗಿದ್ದು | ೧೯೯೮ |
---|
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸಿದ್ಧಿವಿನಾಯಕ ಆರ್ಟ್ಸ್ |
---|
ಸಾಹಿತ್ಯ | ವಿ.ಮನೋಹರ್, ಹಂಸಲೇಖ, ಕೆ.ಕಲ್ಯಾಣ್, ರಮೇಶ್ ರಾವ್ |
---|
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಎನ್.ಶಾಸ್ತ್ರಿ, ರಾಜೇಶ್ ಕೃಷ್ಣನ್, ರಮೇಶ್ ಚಂದ್ರ, ಮಂಜುಳಾ ಗುರುರಾಜ್ ಸುಮಾಶಾಸ್ತ್ರಿ, |
---|
- ದಿಲ್ರುಬ್ಬ ಜಿಗಡಂಡಜಿಗ - ಎಲ್.ಎನ್.ಶಾಸ್ತ್ರಿ
- ಪ್ರೇಮದೇವಿ ಭೂಮಿಗೆಲ್ಲಾ ನೀನು - ರಾಮೇಶ್ ಚಂದ್ರ, ಸುಮ ಶಾಸ್ತ್ರಿ
- ಅನುರಾಗದ ಹಳ್ಳಿಮೇಲೆ - ಎಲ್.ಎನ್.ಶಾಸ್ತ್ರಿ
- ಚಂದನ ಸಿರಿ ಚಂದನ - ರಾಜೇಶ್
- ಹಾಡು ಎಂದ ಕೂಡಲೆ - ಎಸ್.ಪಿ.ಬಿ
- ಅನುರಾಗದ ಈ ಲೋಕ - ಎಲ್.ಎನ್.ಶಾಸ್ತ್ರಿ
- ಯಾವೂರ್ ಸುಬ್ಬಿ ಯಾವೂರ್ ಸುಬ್ಬಿ - ಮಂಜುಳ,ಎಲ್.ಎನ್.ಶಾಸ್ತ್ರಿ