ಒಂದೇ ಗೂಡಿನ ಹಕ್ಕಿಗಳು (ಚಲನಚಿತ್ರ)
thumb|ಕನ್ನಡ ಚಲನ ಚಿತ್ರ
ಒಂದೇ ಗೂಡಿನ ಹಕ್ಕಿಗಳು (ಚಲನಚಿತ್ರ) | |
---|---|
ಒಂದೇ ಗೂಡಿನ ಹಕ್ಕಿಗಳು | |
ನಿರ್ದೇಶನ | ರಾಜಾಚಂದ್ರ |
ನಿರ್ಮಾಪಕ | ದ್ವಾರಕೀಶ್ |
ಕಥೆ | ವಿಷು ಕುಮಾರ್ |
ಪಾತ್ರವರ್ಗ | ಪ್ರಭಾಕರ್, ವಿಕ್ರಮ್, ಲಕ್ಷ್ಮಿ, ಶುಭ, ಸತೀಶ್, ವಿಜಯರಂಜಿನಿ, ಉಮಾಶ್ರೀ, ಲೋಕನಾಥ್ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
ಒಂದೇ ಗೂಡಿನ ಹಕ್ಕಿಗಳು, ರಾಜಾಚಂದ್ರ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಾನಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ವಿಕ್ರಮ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಪ್ರಭಾಕರ್ , ವಿಕ್ರಮ್
- ನಾಯಕಿ(ಯರು) = ಲಕ್ಷ್ಮಿ
- ಶುಭ
- ಸತೀಶ್
- ವಿಜಯರಂಜಿನಿ
- ಉಮಾಶ್ರೀ
- ಲೋಕನಾಥ್
ಹಾಡಗಳು
ಬದಲಾಯಿಸಿ- ಮನಸು ಮನಸು ಬೆರೆತ ಮೇಲೆ
- ಅಣ್ಣ ಅತ್ತಿಗೆ
- ಒಂದೇ ಗೂಡಿನ ಹಕ್ಕಿಗಳೆಲ್ಲ
- ನನ್ನ ಕಂದ