ಎಫ್ ಟಿ ಐ ಐ
ಚಲನಚಿತ್ರ ಶಾಲೆ
ಭಾರತೀಯ ಚಲನಚಿತ್ರ ಹಾಗು ದೂರದರ್ಶನ ಸಂಸ್ಥೆ ಪುಣೆಯಲ್ಲಿದ್ದು ನಮ್ಮ ದೇಶದ ಪ್ರಮುಖವಾದ ಚಲನಚಿತ್ರ ನಿರ್ಮಾಣ ತರಬೇತಿ ಶಾಲೆ. ೧೯೬೦ ರಲ್ಲಿ ಪುಣೆಯಲ್ಲಿದ್ದ ಪ್ರಭಾತ ಸ್ಡುಡೀಯೊ ಪ್ರಾಗಂಣದಲ್ಲಿ ಸ್ಥಾಪಿತವಾಯಿತು. ಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು.
ಪ್ರಮುಖ ವಿಧ್ಯಾರ್ಥಿಗಳು
ಬದಲಾಯಿಸಿಪ್ರಮುಖ ಕನ್ನಡಿಗರು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿಈ ಲೇಖನ organization-related ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |