ಎಚ್.ಪಿ.ಜೋಶಿ
ಎಚ್.ಪಿ.ಜೋಶಿಯವರು ಧಾರವಾಡದಲ್ಲಿ ನೆಲೆಸಿದ್ದ ನವೋದಯ ಕಾಲದ ಸಾಹಿತಿಗಳು. ಇವರು ಆಧುನಿಕ ಮನೋವೃತ್ತಿಯ ಅನೇಕ ಕತೆ ಹಾಗು ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಕಾದಂಬರಿ ಮಾವಿನ ತೋಪು ತನ್ನ ಸ್ತ್ರೀಸಂವೇದನಾ ಧೋರಣೆಯಿಂದಾಗಿ ಪ್ರಸಿದ್ಧವಾಗಿತ್ತು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |