ಎಚ್.ಎ.ಲೊರೆಂಟ್ಸ್

ಗಣಿತಜ್ಞ

'ಎಚ್.ಎ.ಲೊರೆಂಟ್ಸ್'( Hendrik Lorentz) (18 ಜುಲೈ 1853 – 4 ಫೆಬ್ರವರಿ 1928) ಹಾಲೆಂಡ್‌ನ ವಿಜ್ಞಾನಿ.೧೯೦೨ ರ ನೊಬೆಲ್ ಪ್ರಶಸ್ತಿಯನ್ನು ಪೀಟರ್ ಸೀಮಾನ್ ರವರೊಂದಿಗೆ ಬೆಳಕಿನ ಮೇಲೆ ಅಯಸ್ಕಾಂತದ ಪರಿಣಾಮವನ್ನು ನಿರೂಪಿಸುವ 'ಸೀಮಾನ್ ಎಫೆಕ್ಟ್' ಎಂಬ ಸಿದ್ದಾಂತದ ಆವಿಷ್ಕರಣೆಗೆ ಪಡೆದರು.ಇವರು 'ರೂಪಾಂತರ ಸಮೀಕರಣ'(transformation equation)ವನ್ನು ನಿರೂಪಿಸಿದರು. ಇದನ್ನು ಮುಂದೆಅಲ್ಬರ್ಟ್ ಐನ್‍ಸ್ಟೈನ್‌ರವರು ಉಪಯೋಗಿಸಿ ಸಮಯ ಮತ್ತು ಕಾಲವನ್ನು ವಿವರಿಸಿದರು.

portrait by Jan Veth