ಎಚ್.ಎಸ್.ಶ್ರೀಮತಿ' ಅವರು ಕನ್ನಡ ಭಾಷೆಯ ಪ್ರಮುಖ ಸ್ತ್ರೀವಾದಿ ಲೇಖಕಿ. ಇವರು ೨೫ ಫೆಬ್ರವರಿ ೧೯೫೦ರಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಹುಟ್ಟಿದರು.

ಕೃತಿಗಳು ಬದಲಾಯಿಸಿ

  • ಗೌರಿದುಃಖ
  • ಹೆಣ್ಣು ಹೆಂಗಸು
  • ಉದ್ಗಮ
  • ಚಹರೆ
  • ಸ್ತ್ರೀವಾದಿ ಸಂಶೋಧನೆ - ವಿಧಿ ವಿಧಾನಗಳು
  • ಸ್ತ್ರೀವಾದ ಮತ್ತು ಲೈಂಗಿಕತಾವಾದ
  • ಹೆಣ್ಣು ಬರಹದ ಒಳ ಬಂಡಾಯ
  • ಮಹಿಳೆ ದುಡಿಮೆ ಮತ್ತು ಬಿಡುವು
  • ಸ್ತ್ರೀವಾದ ತಾತ್ವಿಕತೆ
  • ಸ್ತ್ರೀವಾದ ಅನ್ವಯಿಕತೆ
  • ಸ್ತ್ರೀವಾದ: ಚಿಂತನೆ ಮತ್ತು ಹೋರಾಟ
  • ಸ್ತ್ರೀವಾದ: ಪದ ವಿವರಣ ಕೋಶ
  • ಮಹಿಳಾ ಆರ್ಥಿಕತೆ

ಅನುವಾದ ಬದಲಾಯಿಸಿ

  • ೧೦೮೪ ನ ತಾಯಿ (ಮೂಲ ಬಂಗಾಳಿ-ಮಹಾಶ್ವೇತಾದೇವಿ).
  • ರುಡಾಲಿ (ಮೂಲ ಬಂಗಾಳಿ- ಮಹಾಶ್ವೇತಾದೇವಿ).
  • ಸ್ತ್ರೀ ವಾದಿ ಭಾಷಾಶಾಸ್ತ್ರ ಪ್ರವೇಶಿಸಿಕೆ (೨೦೦೯)
  • ದಿ ಸೆಕೆಂಡ್ ಸೆಕ್ಸ್. (ಸಿಮೊನ್ ದ ಬೊವ್)
  • ಎಲ್ಲರಿಗಾಗಿ ಸ್ತ್ರೀ ವಾದ. (ಮೂಲ ಬೆಲ್ ಹುಕ್ಸ್)
  • ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ-೧.೨
  • ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ (ಬೆಲ್ ಹುಕ್ಸ್)
  • ಹೆಣ್ಣುತನ ಎಂಬ ಕಣ್ಕಟ್ಟು
  • ಆಧುನಿಕ ಭಾರತದಲ್ಲಿ ಮಹಿಳೆ.
  • ಬಾರಯ್ಯ ಮಮಬಂಧು (ಮೂಲ: ಬೆಲ್ ಹುಕ್ಸ್,ಜೀರುಂಡೆ ಪುಸ್ತಕದ ಪ್ರಕಟಣೆ)

ಸಂಪಾದನೆ ಬದಲಾಯಿಸಿ

  • ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ.(೨೦೦೬)

ಪ್ರಶಸ್ತಿಗಳು ಬದಲಾಯಿಸಿ

  • ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ ಭಾಗ- ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ.

ಉಲ್ಲೇಖಗಳು ಬದಲಾಯಿಸಿ

  • .