ಆಸ್ಟಟೈನ್
ಧಾತು ಸಂಖೆ 85 ಇರುವ ರಾಸಾಯನಿಕ ಧಾತು
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆಸ್ಟಟೈನ್, At, 85 | ||||||||||||||
ರಾಸಾಯನಿಕ ಸರಣಿ | ಹ್ಯಾಲೊಜೆನ್ | ||||||||||||||
ಗುಂಪು, ಆವರ್ತ, ಖಂಡ | 17, 6, p | ||||||||||||||
ಸ್ವರೂಪ | ಕಪ್ಪು ಬಣ್ಣದ ಘನವಸ್ತು ಎಂದು ನಂಬಲಾಗಿದೆ | ||||||||||||||
ಅಣುವಿನ ತೂಕ | 210 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s2 6p5 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32,18,7 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಕರಗುವ ತಾಪಮಾನ | 575 K (302 °C, 576 °ಎಫ್) | ||||||||||||||
ಕುದಿಯುವ ತಾಪಮಾನ | 610 (?) K (337 (?) °C, 639 (?) °F) | ||||||||||||||
ಸಮ್ಮಿಲನದ ಉಷ್ಣಾಂಶ | 57.85 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 40 kJ·mol−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಮಾಹಿತಿ ಇಲ್ಲ | ||||||||||||||
ಆಕ್ಸಿಡೀಕರಣ ಸ್ಥಿತಿಗಳು | ±1, 3, 5, 7 | ||||||||||||||
ವಿದ್ಯುದೃಣತ್ವ | 2.2 (Pauling scale) | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
ಉಷ್ಣ ವಾಹಕತೆ | (300 K) 1.7 W·m−1·K−1 | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-68-8 | ||||||||||||||
ಉಲ್ಲೇಖನೆಗಳು | |||||||||||||||
ಆಸ್ಟಟೈನ್ ಒಂದು ವಿಕಿರಣಶೀಲ ಮೂಲಧಾತು.ಇದು ರಾಸಾಯನಿಕವಾಗಿ ಬಹುತೇಕ ಐಯೋಡಿನ್ ನನ್ನು ಹೋಲುತ್ತದಾದರೂ ಬಹಳಷ್ಟು ಅಸ್ಠಿರವಸ್ತು.ಇದರ ಅತ್ಯಂತ ಸ್ಠಿರ ಸಮಸ್ಥಾನಿ ಕೇವಲ ೮ ಗಂಟೆಗಳಷ್ಟು ಅರ್ಧಾಯುಷ್ಯವನ್ನು ಹೊಂದಿದೆ.ಇದನ್ನು ೧೯೪೦ರಲ್ಲಿ ಅಮೆರಿಕದ ಡೇಲ್ ಆರ್. ಕೋರ್ಸನ್, ಕೆ.ಅರ್.ಮೆಕೆಂಜಿಮತ್ತು ಎಮಿಲಿಯೋ ಸೆಗ್ರೆ ಎಂಬವರು ಬಿಸ್ಮತ್ ಲೋಹವನ್ನು ಅಲ್ಫಾ ಕಿರಣಗಳಿಂದ ತಾಡಿಸಿ ಪಡೆದರು.