ಆವಿಷ್ಕರಣ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಪ್ರಕಾಶಪಡಿಸುವುದು - ಕಾರ್ಯೋಪಯೋಗಿ ಅಥವಾ ಸೌಂದರ್ಯ ಸಂಬಂಧಿ ಪರಿಣಾಮವನ್ನು ಸಾಧಿಸಲು ಬೆಳಕನ್ನು ಉದ್ದೇಶಪೂರ್ವಕವಾಗಿ ಬಳಸುವುದು
  • ಒಂದು ಅನನ್ಯ ಅಥವಾ ನವೀನ ಉಪಕರಣ, ವಿಧಾನ, ರಚನೆ ಅಥವಾ ಪ್ರಕ್ರಿಯೆಯನ್ನು ಸೂಚಿಸುವ ಪದ