ಆಟ ಬೊಂಬಾಟ

ಕನ್ನಡದ ಒಂದು ಚಲನಚಿತ್ರ

ಆಟ ಬೊಂಬಾಟ ಚಿತ್ರವು ೨೬-೧೦-೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸಿ.ಗೌರಿಶಂಕರ್ರವರು ನಿರ್ದೇಶಿಸಿದ್ದಾರೆ. ಡಿ.ಕೆ.ಕೇಶವ ಪ್ರಸಾದ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಆಟ ಬೊಂಬಾಟ
ಆಟ ಬೊಂಬಾಟ
ನಿರ್ದೇಶನಬಿ.ಸಿ.ಗೌರಿಶಂಕರ್
ನಿರ್ಮಾಪಕಡಿ.ಕೆ.ಕೇಶವ ಪ್ರಸಾದ್
ಪಾತ್ರವರ್ಗಶಂಕರನಾಗ್ ಶ್ರೀಲತಾ ತೂಗುದೀಪ ಶ್ರೀನಿವಾಸ್, ತ್ರಿವೇಣಿ (ಚಿತ್ರನಟಿ)
ಸಂಗೀತಹಂಸಲೇಖ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಪದ್ಮಾವತಿ ಆರ್ಟ್ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರದ ಹಾಡುಗಳುಸಂಪಾದಿಸಿ

  • ಭಲೆ ಭಲೆ ಆಟ ಬೊಂಬಾಟ - ಎಸ್.ಪಿ.ಬಿ
  • ಕಾಳಿದಾಸನಂಜನೆ ಆಯ್ತು - ಎಸ್.ಪಿ.ಬಿ, ಎಸ್.ಜಾನಕಿ
  • ಇಟ್ಟರು ಇಟ್ಟರು ಗುರಿ ಇಟ್ಟರು - ಎಸ್.ಪಿ.ಬಿ, ಮಂಜುಳ ಗುರುರಾಜ್
  • ನೋಡಿ ಸೆರೆಯ ಮಾಯೆ - ಮಂಜುಳ ಗುರುರಾಜ್