ಅ. ರಾ. ಮಿತ್ರ (ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ)ರು ೧೯೩೫ ಫೆಬ್ರುವರಿ ೨೫ರಂದು ಜನಿಸಿದರು. ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.ಅ.ರಾ.ಮಿತ್ರರು ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ.[೧]

ಕೃತಿಗಳು ಬದಲಾಯಿಸಿ

ಶಾಸ್ತ್ರ ಸಾಹಿತ್ಯ ಬದಲಾಯಿಸಿ

  • ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ.

ಪ್ರಬಂಧ ಸಂಕಲನ ಬದಲಾಯಿಸಿ

  • ಬಾಲ್ಕನಿಯ ಬಂಧುಗಳು
  • ಯಾರೊ ಬಂದಿದ್ದರು
  • ಸಂಕಲ್ಪಗಳು
  • ನಾನೇಕೆ ಕೊರೆಯುತ್ತೇನೆ
  • ಆರತಕ್ಷತ means sky

ವ್ಯಕ್ತಿ ಪರಿಚಯ ಬದಲಾಯಿಸಿ

  • ಕೈಲಾಸಂ ಬದುಕು ಬರಹ

ವಿಮರ್ಶೆ ಬದಲಾಯಿಸಿ

  • ವಚನಕಾರರು ಮತ್ತು ಶಬ್ದಕಲ್ಪ

ಸಂಪಾದನೆ ಬದಲಾಯಿಸಿ

  • ಲಲಿತ ಪ್ರಬಂಧಗಳು
  • ಮಹಾಭಾರತ ಪಾತ್ರ ಸಂಗತಿಗಳು

ಸಂಪಾದನೆ (ಇತರರೊಡನೆ) ಬದಲಾಯಿಸಿ

  • ಅಜಿತ ಪುರಾಣ ಸಂಗ್ರಹ
  • ಪಂಪಭಾರತ ಸಂಗ್ರಹ
  • ಪುರಂದರ ಸಾಹಿತ್ಯ ದರ್ಶನ

ಅನುವಾದ ಬದಲಾಯಿಸಿ

  • ಚಂದ್ರಗುಪ್ತ ಮೌರ್ಯ
  • ಕಾಲಿಗುಲ ಮತ್ತು ತಪ್ಪಿದ ಎಳೆ (ಕಾಮೂನ್ ಕಾಲಿಗುಲ ಮತ್ತು ಕ್ರಾಸ್ ಪರ್ಪಸ್ ನಾಟಕಗಳ ಅನುವಾದ) ಡಿ.ಎ.ಶಂಕರ್ ರೊಡನೆ)
  • ಶಿಕ್ಷಣ ಚಿಂತನ
  • ಟಾಲ್‍ಸ್ಟಾಯ್ ಬದುಕು-ಬರಹ
  • ಮಂತ್ರವಿದ್ಯೆ
  • ಜರ್ಮನ್ ಸಂಪ್ರದಾಯ ದರ್ಪಣ

ಪ್ರಶಸ್ತಿಗಳು ಬದಲಾಯಿಸಿ

  • ನವರತ್ನರಾಂ ಪ್ರಶಸ್ತಿ
  • ವರ್ಧಮಾನ ಪ್ರಶಸ್ತಿ
  • ಕಾವ್ಯಾನಂದ ಪುರಸ್ಕಾರ
  • ಗೊರೂರು ಸಾಹಿತ್ಯ ಪ್ರಶಸ್ತಿ
  • ಧರ್ಮಶ್ರೀ ನಗೆರಾಜ ಪ್ರಶಸ್ತಿ
  • ಸೇಡಿಯಾಪು ಪ್ರಶಸ್ತಿ[೨]
  • ಅನಕೃ ಪ್ರಶಸ್ತಿ[೩]

ಉಲ್ಲೇಖ ಬದಲಾಯಿಸಿ

  1. ಪ್ರೊ. ಅ.ರಾ. ಮಿತ್ರ[ಶಾಶ್ವತವಾಗಿ ಮಡಿದ ಕೊಂಡಿ]
  2. "ಅ.ರಾ. ಮಿತ್ರ ಅವರಿಗೆ ಸೇಡಿಯಾಪು ಪ್ರಶಸ್ತಿ". Archived from the original on 2017-10-11. Retrieved 2016-12-03.
  3. ಅನನ್ಯ ಮಿತ್ರ [ಶಾಶ್ವತವಾಗಿ ಮಡಿದ ಕೊಂಡಿ]