ಅಶ್ವಿನಿ ಅಕ್ಕುಂಜಿ

ಅಶ್ವಿನಿ ಚಿದಾನಂದ ಶೆಟ್ಟಿ ಅಕ್ಕುಂಜಿ (ಜನನ: ೭ ಅಕ್ಟೋಬರ್ ೧೯೮೭) ಒಬ್ಬರು ಉಡುಪಿ ಸಿದ್ದಪುರದ  ಭಾರತೀಯ ವೇಗದ ಓಟಗಾರ್ತಿ ಕ್ರೀಡಾಪಟು, ಇವರು ೪೦೦ ಮೀಟರ್ ಓಟದಲ್ಲಿ ಪರಿಣಿತರು[೧]. ಅಶ್ವಿನಿ ಅವರು ೨೦೧೦ ಏಷ್ಯನ್ ಗೇಮ್ಸ್ ನಲ್ಲಿ ಮತ್ತು ೨೦೧೦ ಕಾಮನ್ವೆಲ್ತ್ ಗೇಮ್ಸ್ ನ  ೪ x ೪೦೦ ಮೀ ರಿಲೇ ತಂಡದ ಸ್ಪರ್ಧೆಯಲ್ಲಿ, ಮಂಜಿತ್ ಕೌರ್, ಮನ್‍ದೀಪ್ ಕೌರ್ ಮತ್ತು ಸಿನಿ ಜೋಸ್ ಜೊತೆ ಚಿನ್ನದ ಪದಕ ಗೆದ್ದರು. [೨] ಚೀನಾದ ಗುವಾಂಗ್ಝೌನಲ್ಲಿ ನೆಡೆದ ೨೦೧೦ ಏಷ್ಯನ್ ಕ್ರೀಡಾಕೂಟದಲ್ಲಿ ೪೦೦ ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಪಡೆದರು.[೩]. ಕರ್ನಾಟಕದ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ೨೦೧೦ರಲ್ಲಿ ಪಡೆದರು.[೪]

ಬಲಗಡೆಯಿಂದ ಮೊದಲನೆಯವರು, ೨೦೧೦ರ ಕಾಮನ್ವೆಲ್ಥ್ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಬಳಿಕ

ಆರಂಭಿಕ ಜೀವನ ಬದಲಾಯಿಸಿ

ಇವರು ಹುಟ್ಟಿದು ಕರ್ನಾಟಕದ ಉಡುಪಿ ಜಿಲ್ಲೆಯ, ಕುಂದಾಪುರ ತಾಲ್ಲೂಕಿನ ಸಿದ್ದಪುರದಲ್ಲಿ,ಇವರ ತಾಯಿ ಯಶೋದ ಶೆಟ್ಟಿ ಅಕ್ಕುಂಜಿ  ಮತ್ತು ತಂದೆ ಬಿ.ಚಿಂದನಂದದಾನಂದ ಶೆಟ್ಟಿ[೫][೬]. ಅಶ್ವಿನಿ ಅವರು ಕ್ರೀಡಾ ಪರಂಪರೆ ಇರುವ , ಕನ್ನಡ ಮಾತನಾಡುವ  ಒಂದು ಕೃಷಿಕ ಕುಟುಂಬದಿಂದ ಬಂದವರು.[೭] [೮]. ಅವರು ತನ್ನ ಕುಟುಂಬದ ೫ ಎಕರೆ ಕೃಷಿಭೂಮಿ ಮತ್ತು ತೆಂಗು,ಅಡಿಕೆ ತೋಟಗಳಲ್ಲಿ ತನ್ನ ಅಕ್ಕ ದೀಪ್ತಿ ಮತ್ತು ತಮ್ಮ ಅಮಿತ್ ಜೊತೆ ಬೆಳೆದವರು[೯]. ಮೊದಲು ಅಶ್ವಿನಿ ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದರು,[೧೦] ಪ್ರಸ್ತುತವಾಗಿ ಅವರು ಪಟಿಯಾಲ, ಪಂಜಾಬ್ ನ  ಕಾರ್ಪೋರೇಷನ್ ಬ್ಯಾಂಕ್  ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.[೧೧]

ಉದ್ದೀಪನಾ ಬದಲಾಯಿಸಿ

ಜುಲೈ ೨೦೧೧ ಕೋಬ್ (ಜಪಾನ್)ನಲ್ಲಿ ನೆಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ಕ್ಕಿಂತ ಮೊದಲು ಪರೀಕ್ಷೆಯಲ್ಲಿ ಸಂವರ್ಧನ ಸ್ಟೀರಾಯ್ಡ್ಗಳು ಇರುವುದಾಗಿ ಬಂತು[೧೨]. ಇವರನ್ನು ಸ್ಪರ್ಧೆಯಿಂದ ಕೈಬಿಡಲಾಯಿತು ನಂತದದಲ್ಲಿ ಅಥ್ಲೆಟಿಕ್ಸ್ ತಂಡದಿಂದ ರದ್ದುಗೊಳಿಸಲಾಯಿತು, ಅವರು ಆರೋಪಗಳನ್ನುನಿರಾಕರಿಸಿದರ  ಆದರೆ ೨೩ ಡಿಸೆಂಬರ್ ೨೦೧೧ರಂದು ನಾಡ ಅವರ ಮೇಲೆ ಒಂದು ವರುಷದ ನಿಷೇಧ ಹೇರಿತು[೧೩]. ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಒಕ್ಕೂಟಗಳು ಇವರಿಗೆ ಹಗುರವಾದ ಶಿಕ್ಷೆ ಕೊಡಲಾಗಿದೆ ಎಂಬ ಮನವಿಯನ್ನು ಎತ್ತಿಹಿಡಿಯಿತು ಮತ್ತು ಅಶ್ವಿನಿ ಸೇರಿ ೬ ಕ್ರೀಡಾಪಟುಗಳಿಗೆ (ಮನ್ದೀಪ್ ಕೌರ್, ಸಿನಿ ಜೋಸ್, ಜೌನ ಮರ್ಮು, ಟಿಯಾನಾ ಮೇರಿ ಮತ್ತು ಪ್ರಿಯಾಂಕಾ ಪವಾರ್) ಎರಡು ವರ್ಷದ ನಿಷೇಧ ಹೇರಿತು.[೧೪]

ಪ್ರಶಸ್ತಿಗಳು, ಬಹುಮಾನಗಳು ಮತ್ತು ಮಾನ್ಯತೆ ಬದಲಾಯಿಸಿ

ಇಅವರಿಗೆ ೨೦೧೦ರಲ್ಲಿ ಕರ್ನಾಟಕ ನೀಡಿದ  ರಾಜ್ಯೋತ್ಸವ ಪ್ರಶಸ್ತಿ, ಒಂದು ನೂರು ಸಾವಿರ ರೂಪಾಯಿ ನಗದು ಬಹುಮಾನ, ಒಂದು ೨೦ಗ್ರಾಮ್ ಚಿನ್ನದ ಪದಕ ಮತ್ತು ಒಂದು ಅನುದಾನ ಆದ್ಯತೆ ಹಂಚಿಕೆ ಅಡಿಯಲ್ಲಿ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಏ)ಯಿಂದ ಮನೆ ನಿವೇಶನವನ್ನು ಒಳಗೊಂಡಿದೆ.[೧೫] ಇವರಿಗೆ ಆರ್ಥಿಕವಾಗಿ ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರಗಳು ಬಹುಮಾನ ನೀಡಿವೆ ಹಾಗೂ ೨೦೧೦ರಲ್ಲಿ ಚಿನ್ನದ ಪದಕ ಗೆದ್ದಿದಕ್ಕೆ ಭಾರತೀಯ ರೈಲ್ವೆ ಸಹ ಬಹುಮಾನವನ್ನು ಕೊಟ್ಟಿದೆ.[೧೬][೧೭][೧೮][೧೯]

ಉಲ್ಲೇಖಗಳು ಬದಲಾಯಿಸಿ

  1. Kundapur (SP) (14 October 2010). "Kundapur: Country's Pride, Ashwini Shetty Akkunje, Getting Accolades Aplenty". Daijiworld Media Network. Archived from the original on 3 ಮಾರ್ಚ್ 2016. Retrieved 15 October 2010.
  2. Bose, Saibal. "Indian relay girls bring the house down". ಟೈಮ್ಸ್ ಆಫ್ ಇಂಡಿಯ. Retrieved 15 October 2010.
  3. Rawat, Rahul. "Ashwini wants to win more medals". India Today. Archived from the original on 5 December 2010. Retrieved 30 November 2010. {{cite web}}: Unknown parameter |deadurl= ignored (help)
  4. "Infosys CEO Gopalakrishnan, Ullas Karanth bag top Karnataka award". ದಿ ಹಿಂದೂ. Chennai, India. 30 October 2010. Archived from the original on 5 November 2010. Retrieved 30 November 2010. {{cite news}}: Unknown parameter |deadurl= ignored (help)
  5. Team Mangalorean. "Ashwini's village in celebration mood!". Mangalorean.com. Archived from the original on 26 November 2010. Retrieved 30 November 2010. {{cite web}}: Unknown parameter |deadurl= ignored (help)
  6. Staff Correspondent (14 October 2010). "Ashwini's family ecstatic". ದಿ ಹಿಂದೂ. Chennai, India. Retrieved 15 October 2010.
  7. Belgaumkar, Govind D. (14 October 2010). "Grit pumped up Karnataka's golden girl". ದಿ ಹಿಂದೂ. Chennai, India. Archived from the original on 19 October 2010. Retrieved 15 October 2010. {{cite news}}: Unknown parameter |deadurl= ignored (help)
  8. Beejadi, Aishwarya. "Udupi: Rural Surroundings of Akkunje Scripts Ashwini's Success". Daijiworld.com. Archived from the original on 11 ಅಕ್ಟೋಬರ್ 2012. Retrieved 30 November 2010.
  9. Daily News and Analysis. "Gensale Express does India proud at Asiad". D B Corp Ltd. Retrieved 30 November 2010.
  10. Sukumar, Dev S. "Running... till the cows come home". Daily News and Analysis. Archived from the original on 22 October 2010. Retrieved 15 October 2010. {{cite news}}: Unknown parameter |deadurl= ignored (help)
  11. "Udupi: Athlete Ashwini Akkunji gets engaged". Archived from the original on 2015-09-30. Retrieved 2016-08-15.
  12. Ashwini and Priyanka add to doping shame : Controversies - London Olympics News - India Today
  13. "ashwini akkunji". Retrieved 10 June 2012.[ಶಾಶ್ವತವಾಗಿ ಮಡಿದ ಕೊಂಡಿ]
  14. "CAS confirms 2-year bans on 6 Indian athletes". The Hindu. Chennai, India. 18 July 2012. Retrieved 18 July 2012.
  15. "Rajyotsava awards for 162 Bangalore, Oct 30, DH News Service: « NRI Forum Karnataka :: News". Archived from the original on 2017-04-29. Retrieved 2016-08-15.
  16. "India News". The Times of India. 13 October 2010.
  17. Yeddy announces cash prizes to Karna medal winners in CWG
  18. "Railways honours Commonwealth Games medallists". The Hindu. Chennai, India. 27 October 2010. Archived from the original on 30 ಅಕ್ಟೋಬರ್ 2010. Retrieved 15 ಆಗಸ್ಟ್ 2016.
  19. The Village Road that Led to Guangzhou - Indian Express

ಬಾಹ್ಯ ಕೊಂಡಿಗಳು ಬದಲಾಯಿಸಿ