ಅವ್ವ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಅವ್ವ ಚಲನ ಚಿತ್ರವು ೮ ಫೆಬ್ರವರಿ ೨೦೦೮ ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕವಿತಾ ಲಂಕೇಶ್‌ರವರು ನಿರ್ದೇಶಿಸಿದ್ದಾರೆ. ದುನಿಯಾ ವಿಜಯ್ ಮತ್ತು ಶೃತಿ ನಾಯಕ ಮತ್ತು ನಾಯಕಿಯಾಗಿ ನಾಟಿಸಿದ್ದಾರೆ.ಈ ಚಿತ್ರವು ರಾಜ್ಯ ಪುರಸ್ಕಾರವನ್ನು ಪಡೆದುಕೊಂಡಿದೆ.

ಅವ್ವ (ಚಲನಚಿತ್ರ)
ಅವ್ವ
ನಿರ್ದೇಶನಕವಿತಾ ಲಂಕೇಶ್
ನಿರ್ಮಾಪಕಪಿರಮಿಡ್ ಸಯಿಮಿರಾ ಕಂಪನಿ
ಪಾತ್ರವರ್ಗದುನಿಯಾ ವಿಜಯ್ ಶೃತಿ ಪೋಷಕ ನಟರು = ಶೃತಿ, ರಂಗಾಯಣ ರಘು, ಅರುಂಧತಿ ಜತ್ಕರ್,
ಸಂಗೀತಐಸಾಕ್
ಛಾಯಾಗ್ರಹಣಮಧು ಅಂಬಟ್
ಸಂಕಲನಸುರೇಶ್ ಅರಸ್
ಬಿಡುಗಡೆಯಾಗಿದ್ದು೦೮.೦೨.೨೦೦೮
ಚಿತ್ರ ನಿರ್ಮಾಣ ಸಂಸ್ಥೆಪಿರಮಿಡ್ ಸಾಯಿಮಿರಾ ಪ್ರೊಡಕ್ಷನ್ ಇಂಟರ್ ನ್ಯಾಷನಲ್ ಲಿ.
ಇತರೆ ಮಾಹಿತಿಪಿ.ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ ಆಧಾರಿತ

ಚಿತ್ರದಲ್ಲಿ ನಟಿಸಿರುವವರು

ಬದಲಾಯಿಸಿ
  • ಶೃತಿ
  • ದುನಿಯಾ ವಿಜಯ್
  • ಸ್ಮಿತ
  • ರಂಗಾಯಾನ ರಘು
  • ಮಾಸ್ಟರ್ ರಾಕೇಶ್
  • ಸುಚೇಂದ್ರ ಪ್ರಸಾದ್
  • ಅರುಂಧತಿ ನಾಯಕ್
  • ಇನಾಗಿ ನಟರಾಜ್
  • ಪ್ರಸಂನ
  • ಅಶ್ವತ್
  • ಅನುಮಕ್ಕ