ಅಲೆಕ್ಸಾಂಡರ್ ಪೋಪ್ ಒಬ್ಬ ೧೮ನೆ ಶತಮಾನದ ಇ೦ಗ್ಲೀಷ್ ಕವಿ. ಜನನ-೨೧-೦೫-೧೬೮೮. ಮರಣ-೩೦-೦೫-೧೭೪೪. ವೃತ್ತಿ-ಕವಿ. ಇವರ ಜನನ ಲಂಡನ್ನಲ್ಲಿ ಆಯಿತು. ಪೋಪ್ ಆಧುನಿಕ ಓದುಗರು ಮೆಚ್ಚಲು, ಮೌಲ್ಯಮಾಪನ ಸರಿಯಾಗಿ ಮಾಡಲು ಕಷ್ಟವಾಗುವ ಕವಿಗಳಲ್ಲಿ ಪೋಪ್ ಒಬ್ಬರು. ಆತನ ಕಾವ್ಯದ ಬಹುಭಾಗ ವಿಡಂಬನೆ-ಇದರ ದಾಟಿ ಖಾರವಾದದ್ದು, ಹಲವೊಮ್ಮೆ ವೈಯಕ್ತಿಕ ಜಿದ್ದಿನಿಂದ ಪ್ರೇರಿತವಾಗಿದೆ. ಪೋಪ್ ನಿಗೆ ೧೫ ವರ್ಷದಲ್ಲಿ ವಾಲ್ಶ ಎಂಬ ವಯಾಸ್ಸಾದ ಸಾಹಿತಿಯಿಂದ ದೊರೆತ ಆದೇಶ ಸರಿಯಾಗಿ ಬರೆಯಬೇಕು ಎಂಬುದು. ಇಂಗ್ಲೀಷಿನ ಪ್ರಸಿದ್ಧ ಕವಿಗಳು ಹಲವರಿದ್ದರೂ ಸರಿಯಾಗಿ ಬರೆದ ಪ್ರಸಿದ್ಧ ಕವಿ ಯಾರು ಇಲ್ಲ ಎಂದು ವಾಲ್ಶ ಹೇಳಿದ್ದರು. ಪೋಪ್ ನ ಪ್ರಮುಖ ಕೃತಿಗಳು ೧. ಫ಼ೊರ್ ಪಾಸ್ಟರಾಲ್ಸ್ (೧೭೦೯) ೨. ಎ ಎಸ್ಸಯ್ ಆನ್ ಕ್ರಿಟಿಸಿಸಮ್ (೧೭೧೧) ೩. ವಿನ್ ಡ್ಸರ್ ಫ಼ಾರೆಸ್ಟ್ (೧೭೧೩) ೪. ದ ರೆಪ್ ಆಫ಼್ ದ ಲಾಕ್ (೧೭೧೨)

Alexander Pope
Alexander Pope (c. 1727), an English poet best known for his Essay on Criticism, The Rape of the Lock and The Dunciad
ಜನನ(1688-05-21)21 ಮೇ 1688ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
London, England
ಮರಣ30 May 1744(1744-05-30) (aged 56)
Twickenham, Middlesex, Great Britain
ವೃತ್ತಿPoet

ಸಹಿ