ಅರ್ಚಕ ಅಥವಾ ಪೂಜಾರಿ ಹಿಂದೂ ದೇವಸ್ಥಾನದ ಒಬ್ಬ ಪುರೋಹಿತ. ಈ ಶಬ್ದ ಸಂಸ್ಕೃತ/ಹಿಂದಿ ಶಬ್ದ "ಪೂಜೆ"ಯಿಂದ ಬರುತ್ತದೆ ಮತ್ತು ಇದರರ್ಥ ಆರಾಧನೆ.[] ಇವರು ಪೂಜೆ, ಆರತಿ, ಮತ್ತು ಮೂರ್ತಿಗಳ ನೋಡಿಕೊಳ್ಳುವುದನ್ನು ಸೇರಿದಂತೆ ದೇವಸ್ಥಾನದ ಕ್ರಿಯಾವಿಧಿಗಳನ್ನು ನೆರವೇರಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಪೂಜಾರಿಗಳು ಮುಖ್ಯವಾಗಿ ಬ್ರಾಹ್ಮಣ ಜಾತಿಯವರಾಗಿರುತ್ತಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂಜಾರಿಗಳಾಗಬಹುದು.

ಪೂಜಾ ವಿಧಿಗಳನ್ನು ನೆರವೇರಿಸುತ್ತಿರುವ ಪೂಜಾರಿ


ಉಲ್ಲೇಖಗಳು

ಬದಲಾಯಿಸಿ
  1. "pujari". Oxford University Press. Archived from the original on 5 ಡಿಸೆಂಬರ್ 2013. Retrieved 3 December 2013. {{cite web}}: Italic or bold markup not allowed in: |publisher= (help)
"https://kn.wikipedia.org/w/index.php?title=ಅರ್ಚಕ&oldid=1162786" ಇಂದ ಪಡೆಯಲ್ಪಟ್ಟಿದೆ