ಅಮ್ಮಾಯಿ ಕಾಪುರಂ (ತೆಲುಗು ಚಲನಚಿತ್ರ)

ಅಮ್ಮಾಯಿ ಕಾಪುರಂ ಇದು ೧೯೯೪ ರ ಭಾರತೀಯ ತೆಲುಗು ಭಾಷೆಯ ಚಲನಚಿತ್ರವಾಗಿದ್ದು, ಮುತ್ಯಾಲ ಸುಬ್ಬಯ್ಯರವರು ನಿರ್ದೇಶಿಸಿದ್ದಾರೆ. ಮಹೇಶ್ವರಿ, ಅಲಿ ಮತ್ತು ಆನಂದ್ ನಟಿಸಿದ್ದಾರೆ. ಈ ಚಿತ್ರವು ತೆಲುಗು ಸಮುದಾಯದಲ್ಲಿನ ವರದಕ್ಷಿಣೆ ಸಮಸ್ಯೆಗಳನ್ನು ಆಧರಿಸಿದೆ. ಈ ಚಲನಚಿತ್ರವು ಎರಡು ನಂದಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರವನ್ನು ಕನ್ನಡದಲ್ಲಿ ಹೆತ್ತವರ ಕನಸು ಎಂದು ಮರುನಿರ್ಮಾಣ ಮಾಡಲಾಯಿತು.[]

ಅಮ್ಮಾಯಿ ಕಾಪುರಂ
ನಿರ್ದೇಶನಮುತ್ಯಾಲ ಸುಬ್ಬಯ್ಯ
ನಿರ್ಮಾಪಕಪೋಕುರಿ ಬಾಬು ರಾವ್
ಕಥೆಎಂ.ವಿ.ಎಸ್.ಹರನಾಥ ರಾವ್
ಪಾತ್ರವರ್ಗಮಹೇಶ್ವರಿ
ಅಲಿ
ಸಂಗೀತವಂದೇಮಾತರಂ ಶ್ರೀನಿವಾಸ್
ಸ್ಟುಡಿಯೋಟಿ.ಕೃಷ್ಣ ಸ್ಮಾರಕ
ಬಿಡುಗಡೆಯಾಗಿದ್ದು
  • Error: All values must be integers (help)
ದೇಶಭಾರತ
ಭಾಷೆತೆಲುಗು

ಪಾತ್ರವರ್ಗ

ಬದಲಾಯಿಸಿ
  • ಅರುಣಾ ಪಾತ್ರದಲ್ಲಿ ಮಹೇಶ್ವರಿ
  • ಅಲಿ
  • ಅರವಿಂದ್ ಪಾತ್ರದಲ್ಲಿ ಆನಂದ್
  • ಪ್ರಾಧ್ಯಾಪಕರಾಗಿ ಬ್ರಹ್ಮಾನಂದಂ
  • ತಾತಿನೇನಿ ರಾಜೇಶ್ವರಿ
  • ಸುತಿ ವೇಲು
  • ಅರುಣಾ ತಂದೆಯಾಗಿ ಚಂದ್ರ ಮೋಹನ್
  • ಅರುಣಾ ತಾಯಿಯಾಗಿ ಸಂಗೀತಾ
  • ನರ್ರ ವೆಂಕಟೇಶ್ವರ ರಾವ್
  • ಅರವಿಂದ್ ತಂದೆಯಾಗಿ ಕೋಟ ಶ್ರೀನಿವಾಸ ರಾವ್
  • ಚಲಪತಿ ರಾವ್
  • ಜುಟ್ಟು ನರಸಿಂಹಂ

ಧ್ವನಿಪಥ

ಬದಲಾಯಿಸಿ

ಧ್ವನಿಪಥವನ್ನು ವಂದೇಮಾತರಂ ಶ್ರೀನಿವಾಸ್‌ರವರು ಸಂಯೋಜಿಸಿದ್ದಾರೆ.[]

ಪ್ರಶಸ್ತಿಗಳು

ಬದಲಾಯಿಸಿ
ನಂದಿ ಪ್ರಶಸ್ತಿಗಳು - ೧೯೯೫[]

ಉಲ್ಲೇಖಗಳು

ಬದಲಾಯಿಸಿ
  1. "DREAM OF PARENTS". Chitraloka. Archived from the original on 18 February 2007. Retrieved 2 November 2024.
  2. "MusicIndiaOnline - Indian Music for Free!". Archived from the original on 16 January 2017.
  3. "నంది అవార్డు విజేతల పరంపర (1964–2008)" [A series of Nandi Award Winners (1964–2008)] (PDF). Information & Public Relations of Andhra Pradesh. Retrieved 21 August 2020.(in Telugu)


ಬಾಹ್ಯ ಕೊಂಡಿ

ಬದಲಾಯಿಸಿ