ಅಧಿಕಾರ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಒಂದು ವಸ್ತುವು, ಇತರ ವಸ್ತುಗಳ ವರ್ತನೆಯನ್ನು ಒಳಗೊಂಡಂತೆ, ಅದರ ಸುತ್ತಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯದ ಪರಿಮಾಣ.
  • ಸ್ವಾತಂತ್ರ್ಯ ಅಥವಾ ಅರ್ಹತೆಯ ಕಾನೂನಾತ್ಮಕ, ಸಾಮಾಜಿಕ, ಅಥವಾ ನೈತಿಕ ತತ್ವವಾದ ಹಕ್ಕುಗಳು
  • ಗದ್ಯ, ಕಾವ್ಯ, ಅಥವಾ ಕಾನೂನಿನ ಪುಸ್ತಕದಂತಹ ತುಲನಾತ್ಮಕ ಉದ್ದದ ಬರವಣಿಗೆ ಖಂಡದ ಮುಖ್ಯ ವಿಭಾಗಗಳಲ್ಲಿ ಒಂದಾದ ಅಧ್ಯಾಯ

"https://kn.wikipedia.org/w/index.php?title=ಅಧಿಕಾರ&oldid=790537" ಇಂದ ಪಡೆಯಲ್ಪಟ್ಟಿದೆ