ಅಗ್ನಿಕನ್ಯೆ, ಟಿ.ಜನಾರ್ಧನ್ ನಿರ್ದೇಶನ ಮತ್ತು ಕಲ್ಪನಾ ಜೆ. ಮೆಹ್ತಾ ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ ಮತ್ತು ರಂಜಿನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಅಗ್ನಿಕನ್ಯೆ
ಅಗ್ನಿಕನ್ಯೆ
ನಿರ್ದೇಶನಟಿ.ಜನಾರ್ಧನ್
ನಿರ್ಮಾಪಕಕಲ್ಪನಾ ಜೆ. ಮೆಹ್ತಾ
ಪಾತ್ರವರ್ಗರಾಜ, ರಂಜಿನಿ, ಜೈಜಗದೀಶ್, ದಿನೇಶ್, ಪ್ರಶಾಂತಿ ನಾಯಕ್
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಟಿ.ಜನಾರ್ಧನ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಎಸ್.ಆರ್. ಕಂಬೈನ್ಸ್

ಪಾತ್ರವರ್ಗಸಂಪಾದಿಸಿ

  • ನಾಯಕ(ರು) = ರಾಜ
  • ನಾಯಕಿ(ಯರು) = ರಂಜಿನಿ
  • ಜೈಜಗದೀಶ್
  • ದಿನೇಶ್
  • ಪ್ರಶಾಂತಿ ನಾಯಕ್

ಉಲ್ಲೇಖಗಳುಸಂಪಾದಿಸಿ

  1. http://chiloka.com/movie/agni-kanye-1987
  2. https://kannadamoviesinfo.wordpress.com/2013/05/28/agni-kanye-1987/