ಅಂತಃಪುರ ಗೀತೆಗಳು

(ಅಂಥಪುರಗೀತೆಗಳು ಇಂದ ಪುನರ್ನಿರ್ದೇಶಿತ)

ಇವು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು. ಇವರ ಬಗೆಗೆ ದಾರ್ಶನಿಕ ಕವಿ ಡಿ.ವಿ.ಜಿ.ಯವರು ಅನ್ತಃಪುರಗೀತೆ ಎಂಬ ಕವನ ಸಂಕಲನವನ್ನೇ ಬರೆದಿದ್ದಾರೆ.