ಅಂತರಾಷ್ಟ್ರೀಯ ಆಚರಣೆ

ಒಂದು ಅಂತರಾಷ್ಟ್ರೀಯ ಆಚರಣೆ, ಅಂತರಾಷ್ಟ್ರೀಯ ವಾರ್ಷಿಕೋತ್ಸವ ಅಥವಾ ಅಂತರಾಷ್ಟ್ರೀಯ ಸಮರ್ಪಣೆಯು, ಅಂತರಾಷ್ತ್ರೀಯ ಹಿತಾಸಕ್ತಿ ಮತ್ತು ಕಳಕಳಿ ಯನ್ನು ಪ್ರಕಟಿಸಲು ಒಂದು ನಿರ್ದಿಷ್ಟ ಸತು ಸಮಯವನ್ನು ಮುಡುಪಾಗಿಟ್ಟು, ಆ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಗಮನಿಸಿ, ಪಾಲಿಸಿ, ನೆಡೆಸಿಕೊಂಡು ಬರುವ ಬಗ್ಗೆ ಯೋಚಿಸಿ, ಅಚರಿಸುವುದಾಗಿದೆ. ಇಂತಹ ಬಹುತೇಕ ದಿನಗಳನ್ನು ಸಂಯುಕ್ತ ರಾಷ್ಟ್ರ ಸಂಸ್ಥೆ UN, ವಿಶ್ವ ಆರೋಗ್ಯ ಸಂಘಟನೆ WHO, ವಿಶ್ವ ಆರ್ಥಿಕ ಮತ್ತು ಸಾಮಾಜಿಕ ಸಮಿತಿ ECOSOC, United Nations Educational, Scientific and Cultural Organization (UNESCO), ಮತ್ತು ಇತರ ಸಂಯುಕ್ತ ರಾಷ್ಟ್ರದ ಭಾಗಗಳಾದ International Telecommunication Union (ITU), Food and Agriculture Organization of the United Nations (FAO), World Intellectual Property Organization (WIPO), United Nations Environment Programme (UNEP), International Maritime Organization (IMO) and the International Civil Aviation Organization (ICAO) ಗಳು ಪ್ರಾರಂಭಿಸಿ ಪ್ರತಿಪಾಲಿಸುತ್ತವೆ [].

ಅಂತರಾಷ್ಟ್ರೀಯ ಆಚರಣೆಗಳ ಪಟ್ಟಿ

ಬದಲಾಯಿಸಿ
ದಿನ ಹೆಸರು ಗುರುತಿಸಿರುವವರು
ಜನವರಿ
ಜನವರಿ ೧ ಹೊಸ ವರ್ಷ ದಿನ ಗ್ರೆಗೊರಿಅನ್ ಕ್ಯಾಲೆಂಡರ್ ಬಳಕೆದಾರರು"
ಫ಼ೆಬ್ರವರಿ
ಫ಼ೆಬ್ರವರಿ ೨೧ ವಿಶ್ವ ಮಾತೃ ಭಾಷೆ ದಿವಸ UNESCO []
ಮಾರ್ಚ್
ಮಾರ್ಚ್ ೩ ವಿಶ್ವ ವನ್ಯ ಜೀವಿ ದಿನ UN[]
ಮಾರ್ಚ್ ೮ ವಿಶ್ವ ಮಹಿಳೆಯರ ದಿನ UN[]
ಮಾರ್ಚ್ ೨೨ ವಿಶ್ವ ಜಲ ದಿನ UN[][]
ಏಪ್ರಿಲ್
ಎಪ್ರಿಲ್ ೭ ವಿಶ್ವ ಆರೋಗ್ಯ ದಿನ UN, WHO[][]
ಎಪ್ರಿಲ್ ೨೬ ವಿಶ್ವ ಭೌದ್ಧಿಕ ಆಸ್ತಿಯ ದಿನ UN, WIPO[][]
ಎಪ್ರಿಲ್ ೨೯ ಅಂತರಾಷ್ಟ್ರೀಯ ನೃತ್ಯ ದಿನ UNESCO[]
ಎಪ್ರಿಲ್ ೩೦ ಅಂತರಾಷ್ಟ್ರೀಯ ಜಜ಼್ಜ಼್ ದಿನ UN[][೧೦]
ಮೇ
ಮೇ ೨೧ ವಿಶ್ವ ಭಾಷಾ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಅಭಿವೃದ್ಧಿಯ ದಿನ UN[][೧೧]
ಮೇ ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನ UN[][೧೨]
ಮೇ ೨ನೇ ಬಾನುವಾರ ತಾಯಿಯರ ದಿನ
ಜುನ್
ಜುನ್ ೧ ಅಂತರಾಷ್ಟ್ರೀಯ ಮಕ್ಕಳ ದಿನ [೧೩]
ಜುನ್ ೫ ವಿಶ್ವ ಪರಿಸರ ದಿನ UN, UNEP[][೧೪]
ಜುನ್ ೮ ವಿಶ್ವ ಮಹಾಸಾಗರಗಳ ದಿನ UN[][೧೫]
ಜುನ್ ೧೪ ವಿಶ್ವ ರಕ್ತ ದಾನಿಗಳ ದಿನ UN, WHO[][೧೬]
ಜುನ್ ೨೧ ಅಂತರಾಷ್ಟ್ರೀಯ ಯೋಗ ದಿನಾಚರಣೆ UN,
ಜುಲೈ
ಜುಲೈ ೧ನೆ ಶನಿವಾರ ಅಂತರಾಷ್ತ್ರೀಯ ಸಹಕಾರ ದಿನ UN[][೧೭]
ಜುಲೈ ೧೧ ವಿಶ್ವ ಜನಸಂಖ್ಯಾ ದಿನ UN[][೧೮]
ಜುಲೈ ೩೦ ಅಂತರಾಷ್ತ್ರೀಯ ಸ್ನೇಹ ದಿನ UN[][೧೯]
ಅಗಸ್ಟ್
ಆಗಸ್ಟ್ ೧೨ ಅಂತರಾಷ್ತ್ರೀಯ ಯುವಕರ ದಿನ UN[][೨೦]
ಆಗಸ್ಟ್ ೧೯ ವಿಶ್ವ ಲೋಕೋಪಕಾರಿ ದಿನ UN[][೨೧]
ಆಗಸ್ಟ್ ೨೯ ಅಂತರಾಷ್ತ್ರೀಯ ಅಣು ಪರೀಕ್ಷ ವಿರೋಧ ದಿನ UN[][೨೨]
ಸೆಪ್ಟಂಬರ್
ಸೆಪ್ಟಂಬರ್ ೮ ಅಂತರಾಷ್ತ್ರೀಯ ಸಾಕ್ಷರತೆ ದಿನ UN, UNESCO[][೨೩]
ಸೆಪ್ಟಂಬರ್ ೧೦ ವಿಶ್ವ ಆತ್ಮ ಹತ್ಯಾ ತಡೆ ದಿನ UN, WHO[][೨೪]
ಸೆಪ್ಟಂಬರ್ ೧೫ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ UN[][೨೫]
ಸೆಪ್ಟಂಬರ್ ೧೬ ಅಂತರಾಷ್ಟ್ರೀಯ ಒಜ಼ೊನ್ ಪದರೆ ಸಂರಕ್ಷಣೆ ದಿನ UN[][೨೬]
ಸೆಪ್ಟಂಬರ್ ೨೧ ಅಂತರಾಷ್ಟ್ರೀಯ ಶಾಂತಿ ದಿನ UN[][೨೭]
ಸೆಪ್ಟಂಬರ್ ೨೯ ವಿಶ್ವ ಹೃದಯ ದಿನ UN, WHO[][೨೮]
ಅಕ್ಟೋಬರ್
ಅಕ್ಟೋಬರ್ ೧ ಅಂತರಾಷ್ಟ್ರೀಯ ವಯೋವೃದ್ಧರ ದಿನ UN[][೨೯]
ಅಕ್ಟೋಬರ್ ೧ ವಿಶ್ವ ಸಸ್ಯಾಹರ ದಿನ [೩೦]
ಅಕ್ಟೋಬರ್ 2 ಅಂತರಾಷ್ಟ್ರೀಯ ಅಹಿಂಸೆಯ ದಿನ UN[][೩೧]
ಅಕ್ಟೋಬರ್ ೫ ವಿಶ್ವ ಶಿಕ್ಷಕರ ದಿನ UN, UNESCO[][೩೨]
ಅಕ್ಟೋಬರ್ ೯ ವಿಶ್ವ ಅಂಚೆ ದಿನ UN[][೩೩]
ಅಕ್ಟೋಬರ್ ೧೦ ವಿಶ್ವ ಮಾನಸಿಕ ಆರೋಗ್ಯ ದಿನ UN, WHO[][೩೪]
ಅಕ್ಟೋಬರ್ 16 ವಿಶ್ವ ಆಹಾರ ದಿನ UN, FAO[][೩೫]
ನವಂಬರ್
ನವಂಬರ್ ೧೦ ವಿಶ್ವ ಶಾಂತಿ ಮತ್ತು ಅಭಿವೃಧ್ಧಿಗಾಗಿ ವಿಜ್ಣಾನ ದಿನ UN, UNESCO[][೩೬]
ನವಂಬರ್ ೨೧ ವಿಶ್ವ ದೂರದರ್ಶನ ದಿನ UN[][೩೭]
ನವಂಬರ್ ೨೫ ಅಂತರಾಷ್ಟ್ರೀಯ ಮಹಿಳೆಯರ ಮೆಲಾಗುವ ಹಿಂಸೆ ನಿವಾರಣ ದಿನ UN[][೩೮]
ಡಿಸಂಬರ್
ಡಿಸಂಬರ್ ೧ ವಿಶ್ವ AIDS ದಿನ UN[][೩೯]
ಡಿಸಂಬರ್ ೩ ಅಂತರಾಷ್ಟ್ರೀಯ ಅಂಗವಿಕಲರ ದಿನ UN[][೪೦]
ಡಿಸಂಬರ್ ೫ ವಿಶ್ವ ಮಣ್ಣಿನ ದಿನ UN, FAO[೪೧]
ಡಿಸಂಬರ್ ೯ ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧ ದಿನ UN[][೪೨]
ಡಿಸಂಬರ್ ೨೫ ಕ್ರಿಸ್ತ ದಿನಾಚರಣೆ ಕ್ರೈಸ್ತರು & ಪಾಸ್ಚಿಮಾತ್ಯ ದೇಶಗಳು

ಆಕರಗಳ ಮಾಹಿತಿ ಮತ್ತು ಪಟ್ಟಿ

ಬದಲಾಯಿಸಿ
  1. UNESCO International Days
  2. "Mother Language Day" (PDF).
  3. "World Wildlife Day 3 March". {{cite web}}: Text "cite web" ignored (help)
  4. "World Women Day 8 March".
  5. ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ೫.೧೦ ೫.೧೧ ೫.೧೨ ೫.೧೩ ೫.೧೪ ೫.೧೫ ೫.೧೬ ೫.೧೭ ೫.೧೮ ೫.೧೯ ೫.೨೦ ೫.೨೧ ೫.೨೨ ೫.೨೩ ೫.೨೪ ೫.೨೫ ೫.೨೬ ೫.೨೭ ೫.೨೮ ೫.೨೯ ೫.೩೦ ೫.೩೧ ೫.೩೨ ಉಲ್ಲೇಖ ದೋಷ: Invalid <ref> tag; no text was provided for refs named UNObDays
  6. "World Water Day". UN.
  7. "World Health Day". WHO.
  8. "World Intellectual Property Day". WIPO.
  9. "International Dance Day". UNESCO. Archived from the original on 2013-05-02. Retrieved 2015-06-09.
  10. "International Jazz Day". UN.
  11. "World Day for Cultural Diversity for Dialogue and Development". UN.
  12. "International Day for Biological Diversity". UN.
  13. Dag Hammarskjöld Library. "United Nations Universal Children's Day". Un.org.
  14. "World Environment Day". UNEP. Archived from the original on 2008-06-11. Retrieved 2015-06-09.
  15. "World Oceans Day". UN.
  16. "World Blood Donor Day". WHO.
  17. "International Day of Cooperatives". UN.
  18. "World Population Day". UN.
  19. "International Day of Friendship". UN.
  20. "International Youth Day". UN.
  21. "World Humanitarian Day". UN. {{cite web}}: Cite has empty unknown parameter: |1= (help)
  22. "International Day against Nuclear Tests". UN. {{cite web}}: Cite has empty unknown parameter: |1= (help)
  23. "International Literacy Day". UNESCO. Archived from the original on 2015-06-13. Retrieved 2015-06-09.
  24. "World Suicide Prevention Day". WHO.
  25. "International Day of Democracy". UN.
  26. "International Day for the Preservation of the Ozone Layer". UN.
  27. "International Day of Peace". UN.
  28. "World Heart Day". WHO.
  29. "International Day of Older Persons". UN.
  30. "NAVS - North American Vegetarian Society". navs-online.org.
  31. "International Day of Non-Violence". UN.
  32. "World Teachers' Day". UNESCO. Archived from the original on 2012-09-13. Retrieved 2015-06-09.
  33. "World Post Day". UN.
  34. "World Mental Health Day". WHO.
  35. "World Food Day". FAO. Archived from the original on 2012-10-23. Retrieved 2015-06-09.
  36. "World Science Day for Peace and Development". UN.
  37. "World Television Day". UN.
  38. "International Day for the Elimination of Violence against Women". UN.
  39. "World AIDS Day". UN.
  40. "International Day of Persons with Disabilities". UN.
  41. A/RES/68/232
  42. "International Anti-Corruption Day". UN.