೨೦೧೨ ಇಂಡಿಯನ್ ಪ್ರೀಮಿಯರ್ ಲೀಗ್

ಭಾರತೀಯ ಒಂದು ಕ್ರಿಕೆಟ್ ಟೂರ್ನ್ಯ್ ಎಂದು ವಿಶ್ವದಾದ್ಯಂತ ನೋಡಲ್ಪಟ್ಟಿದೆ

ಐಪಿಎಲ್ ನ ೫ ನೇ ಆವೃತ್ತಿ ೪ನೇ ಎಪ್ರಿಲ್ ನಂದು ಆರಂಭವಾಗಿದೆ. ಮೇ ೨೭ ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ ೯. ಬಿಸಿಸಿಐ ನ ಜೊತೆಗಿನ ಒಪ್ಪಂದದ ಕರಾರುಗಳನ್ನು ಉಲ್ಲಂಘಿಸಿದ ಕಾರಣ ಕೊಚ್ಚಿ ಟಸ್ಕರ್ ಕೇರಳ ತಂಡವನ್ನು ಪಂದ್ಯಾವಳಿಯಿಂದ ಉಚ್ಚಾಯಿಟಿಸಲಾಯಿತು. ಬಿಸಿಸಿಐ ಮತ್ತು ತಂಡದ ಮಾಲೀಕರ ನಡುವೆ ಆದ ಒಪ್ಪಂದದ ಪ್ರಕಾರ, ತಂಡದ ಮಾಲೀಕರು ಪ್ರತಿ ವರ್ಷ ಪಂದ್ಯಾವಳೀ ಆರಂಭವಾಗುವ ಮುನ್ನ ಆ ವರ್ಷದ ಪಂದ್ಯಾವಳಿಗೆ ತಗಲುವ ವೆಚ್ಛ ಕ್ಕಾಗಿ ಬಿಸಿಸಿಐಗೆ ಬ್ಯಾಂಕ್ ಖಾತರಿ ಪತ್ರವನ್ನು ನೀಡಬೇಕು. ಕೊಚ್ಚಿ ಟಸ್ಕರ್ ಕೇರಳ ತಂಡದ ಮಾಲೀಕರು, ಈ ಪತ್ರ ನೀಡಲಾಗದ ಕಾರಣ, ಈ ತಂಡವನ್ನು ಉಚ್ಚಾಯಿಟಿಸಲಾಯಿತು. ಈ ಕಾರಣದಿಂದಾಗಿ, ಆಟಗಾರರಿಗೆ ತೊಂದರೆ ಆಗದಿರಲೆಂದು, ಆ ಆಟಗಾರರನ್ನು ಇತರೆ ತಂಡದ ಮಾಲೀಕರು ಖರೀದಿಸ ಬಹುದೆಂದು ಹೇಳಲಾಯಿತು. ಅದರಂತೆ ಕೊಚ್ಚಿ ಟಸ್ಕರ್ ಕೇರಳ ತಂಡದ ಆಟಗಾರರು ಈ ವರ್ಷದ ಆಟಗಾರರ ಹರಾಜಿನಲ್ಲಿ ಭಾಗವಹಿಸಿ, ಇತರೆ ತಂಡದ ಸದಸ್ಯರಾಗಿ ಆಡುತ್ತಿದ್ದಾರೆ. ಇದರಲ್ಲಿ ಚೆನ್ನೈ ಸುಪರ್ ಕಿನ್ಗಸ್ ತಂಡ ಗೆದ್ದಿತು.

2012 Indian Premier League
ದಿನಾಂಕ4 ಏಪ್ರಿಲ್ 2012 (2012-04-04) – 27 ಮೇ 2012 (2012-05-27)[೧]
ನಿರ್ವಾಹಕBCCI
ಕ್ರಿಕೆಟ್ ಸ್ವರೂಪTwenty20
ಪಂದ್ಯಾವಳಿ ಸ್ವರೂಪDouble round robin and playoffs
ಅತಿಥೆಯ India
ಚಾಂಪಿಯನ್Kolkata Knight Riders (1st title)[೨]
ಸ್ಪರ್ಧಿಗಳು9[೩]
ಪಂದ್ಯಗಳು76
ಸರಣಿಯ ಆಟಗಾರವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Sunil Narine (KKR)
ಹೆಚ್ಚಿನ ರನ್ಗಳುವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle (RCB) (733)
ಹೆಚ್ಚಿನ ವಿಕೆಟ್‌ಗಳುದಕ್ಷಿಣ ಆಫ್ರಿಕಾ Morne Morkel (DD) (25)
Official websitewww.iplt20.com
2011
2013

ಉಲ್ಲೇಖಗಳು ಬದಲಾಯಿಸಿ

  1. "Indian Premier League 2012". cricketwa. Retrieved 2015-08-05.
  2. Ravindran, Siddarth. "Kolkata Knight Riders take title after Manvinder Bisla blitz". ESPN Cricinfo. Retrieved 27 May 2012.
  3. "IPL-V to have 9 teams and will be held for 53 days". Mumbai Mirror. 15 October 2011. Archived from the original on 29 ಜನವರಿ 2013. Retrieved 21 October 2011. {{cite journal}}: Cite journal requires |journal= (help)