ಸೌರ ದೇವತೆ ಅಥವಾ ಸೂರ್ಯ ದೇವತೆ ಎಂದರೆ ಸೂರ್ಯ ಅಥವಾ ಅದರ ಅಂಶವನ್ನು ಪ್ರತಿನಿಧಿಸುವ ದೇವತೆ . ಅಂತಹ ದೇವತೆಗಳು ಸಾಮಾನ್ಯವಾಗಿ ಶಕ್ತಿ ಮತ್ತು ಅಧಿಕಾರವೊಂದಿಗೆ ಸಂಬಂಧ ಹೊಂದಿದ್ದಾರೆ. ಸೌರ ದೇವತೆಗಳು ಮತ್ತು ಸೂರ್ಯನ ಆರಾಧನೆಯನ್ನು ವಿವಿಧ ರೂಪಗಳಲ್ಲಿ ದಾಖಲಾದ ಇತಿಹಾಸದುದ್ದಕ್ಕೂ ಕಾಣಬಹುದು. ಸೂರ್ಯನನ್ನು ಕೆಲವೊಮ್ಮೆ ಅದರ ಲಾತಿನ್ ಹೆಸರು ಸೋಲ್ ಅಥವಾ ಅದರ ಯವನ ಹೆಸರು ಹೆಲಿಯೊಸ್ ಎಂದು ಕರೆಯಲಾಗುತ್ತದೆ. ಆಂಗ್ಲ ಪದ ಸನ್ ಮೂಲಜಾರ್ಮನಿಕ * sunnǭ ನಿಂದ ಬಂದಿದೆ. [೧]

ವಿವಿಧ ಸಂಸ್ಕೃತಿಗಳ ಸೌರ ದೇವತೆಗಳ ಉದಾಹರಣೆಗಳು (ಮೇಲಿನಿಂದ): ರಾ, ಹೇಲಿಯೋಸ್, ತೊನಾತಿಯುಹ್ ಮತ್ತು ಅಮತೆರಾಸು.

ಉಲ್ಲೇಖ ಬದಲಾಯಿಸಿ

  1. In most romance languages the word for "sun" is masculine (e.g. le soleil in French, el sol in Spanish, Il Sole in Italian). In most Germanic languages it is feminine (e.g. Die Sonne in German). In Proto-Indo-European, its gender was inanimate.