ನೆಲ ಮಾಲಿನ್ಯ:-

ಮಾನವನು ಬಳಸಿ ಎಸೆದ ಅಥವಾ ಉಪಯೋಗಿಸಿದ ರಸಾಯನಿಕಗಳು ನೈಸರ್ಗಿಕ ಮಣ್ಣಿನಲ್ಲಿ ಸೇರಿಕೊಂಡಾಗ , ಮಣ್ಣು ತನ್ನ ನೈಜ ಗುಣವನ್ನು

ಕಳೆದುಕೊಳ್ಳುದಕ್ಕೆ ನೆಲ ಮಾಲಿನ್ಯ ಎನ್ನುತ್ತಾರೆ. ನೆಲ ಮಾಲಿನ್ಯವು ಅತಿ ಹೆಚ್ಚಾಗಿ ಕೈಗಾರಿಕೆಗಳಿಂದ ಉಂಟಾಗುತ್ತದೆ. ಕೃಷಿಯಲ್ಲಿ ಅತಿ ಹೆಚ್ಚು

ರಾಸಾಯನಿಕಗಳ ಬಳಕೆಯಿಂದ ಹಾಗೂ ವಿವಿಧ ರೀತಿಯ ತ್ಯಾಜ್ಯಾವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಉಂಟಾಗುತ್ತಾದೆ.

ನೆಲಮಾಲಿನ್ಯ ಉಂಟುಮಾಡುವ ರಾಸಾಯನಿಕಗಳೆಂದರೆ: ಪೇಟ್ರೋಲಿಯ್ಂ ಉತ್ಪನ್ನಗಳು, ಕ್ರಿಮಿನಾಶಕಗಳು, ಸೀಸ, ಪಾಲೀಥೀನ್ ಇತ್ಯಾದಿಗಳು.

ನೆಲ ಮಾಲಿನ್ಯದಿಂದ ಮಾನವ ಹಾಗೂ ಎಲ್ಲ ಜೀವಿಗಳ ಮೇಲೆ ನೇರ ಮತ್ತು ಪರೋಕ್ಶ ಪರಿಣಾಮ ಬೀರುತ್ತದೆ.

ಆದ್ದರಿಂದ ಮಾನವರಾದ ನಾವು ನೆಲ ಮಾಲಿನ್ಯವನ್ನು ತಡೆಗಟ್ಟಬೇಕು.