ತೆರಿಗೆ ತೆರಿಗೆ ಎಂಬುವುದು ಸರಕರದ ಅರ್ಥಕ ವ್ಯವಸ್ತೆಯ ಒಂದು ಭಾಗ ಕಂದಯವು ಸ್ತೂಲವಾಗಿ ತೆರಿಗೆ ಎಂಬ ಅರ್ಥವಾಗಿ ಕನ್ನಡದಲ್ಲಿ ಪ್ರಚಲಿತವಾಗಿರುವ ಶಬ್ದ. ತೆರಿಗೆಯು ಒಂದು ಸರ್ಕರ ಅಥವಾ ಅದರ ಕಾರ್ಯಾತ್ಮಕ ಸಮಾನವದ ಸಂಸ್ತೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ.ಮಾರಾಟಗಾರ ಮತ್ತು ಕೊಳುವವವರ ಮದ್ಯೆ ವಸ್ತುವಿನ ಮಾರಲ್ಪಟ್ಟಾಗ ಸ್ಥಳೀಯ ವಾಣಜ್ಯ ತೆರಿಗೆ ಇಲಾಖೆಯ ದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆ ಎಂದು ಹೇಳಬಹುದು.ಸತ್ತಳೀಯ ಸರ್ಕಾರ ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಲಕ್ಕೆ ಮತ್ತು ಸಮಜದ ಅಭಿವ್ರದ್ದಿ ಕಾರ್ಯಗಲಿಗೆ ವ್ಯಾಯ ಮಾಡುತ್ತದೆ.