ನಮಸ್ಕಾರಗಳು.ನಾನು ಸಂತ ಅಲೋಶಿಯಸ್ ಕಾಲೆಜೆನಲ್ಲಿ ಬಿ.‍ಎಸ್.ಸಿ ಕಲಿಯುತಿರುವಾ ವಿದ್ಯಾರ್ಥಿನಿ ಆಗಿದೆನೆ. ನಾನು ೩-೧೨-೧೯೯೭ ಜನಿಸಿದು. ನಾನು ನನ್ನ ಶಲೆ ಬೆಂಗಳೂರು ಗುದವಿಲ್ಲ್ಸ್ ಬಾಲಕಿಯರ ಪ್ರೌಢಶಾಲೆ ಒದಿದು .ನಾನು ಸಂತ ಅಲೋಶಿಯಸ್ ಕಾಲೆಜೆನಲ್ಲಿ ಪಿಯುಸಿ ಮಗಿಸಿದೆ .ನನ್ನ ತಂದೆ ವೈದ್ಯರು . ನನ್ನ ತಾಯಿ ಅವರಿಗೆ ಸಹಾಯ ಮದುತ್ತಾರೆ.ನನ್ನ ಊರು ನರೆಗಲ್ .. ನನಗೆ ಚಿತ್ರಕಲೆ ರೇಖಾಚಿತ್ರ ,ಕ್ರೀಡೆ ಬಹಳ ಇಷ್ಟ ನನಗೆ ಅಕ್ಕ ಮತ್ತು ಒಬ್ಬ ಸಹೋದರ ಇದ್ದಾನೆ. ನಾನು ವೈಲ್ಡ್ ಲೈಫ್ ಬಯಾಲಜಿ ಮಾಡಲು ಬಯಸುತ್ತೇನೆ.ನಾನು ಪ್ರಾಣಿಗಳು ಪ್ರೀತಿಸುತ್ತೇನೆ ನನ್ನ ಮನೆಯಲ್ಲಿ ೩ ನಾಯಿ,೬ ಬೆಕ್ಕು, ೮ ಅಳಿಲುಗಳನ್ನು ಸಾಕಿದ್ದೆನು.ಅವರೊಂದಿಗೆ ಆಡಲು ಪ್ರೀತಿ ಮತ್ತು ನಾನು ಅವುಗಳನ್ನು ಆಡಲು ವೀಕ್ಷಿಸಲು ಕೂಡ ಪ್ರೀತಿಸುತ್ತೇನೆ. ಮತ್ತು ನಾನು ಯಾವಾಗಲೂ ಸಾಕುಪ್ರಾಣಿಗಳ ಅಂಗಡಿಯಲ್ಲಿರುವ ಹೊಂದಲು ಬಯಸಿದೆನು ಆದ್ದರಿಂದ ನಾನು ಪ್ರಾಣಿಶಾಸ್ತ್ರ ಅಧ್ಯಯನ ಮಾಡಲು ಹೊರಟಿ.ಅದಕ್ಕಾಗಿ ನಾನು ಬಿಎಸ್ಸಿ ಪ್ರಾಣಿಶಾಸ್ತ್ರ ತೆಗೆದುಕೊಂಡ ಸ್ನಾತಕೋತ್ತರ ಪದವಿಯನ್ನುವೈಲ್ಡ್ ಲೈಫ್ ಬಯಾಲಜಿ ಸಂಪೂರ್ಣ ಅಧ್ಯಯನ ಮಾಡಲು ಬಯಸಿದ್ದೆನೆ.ಮಂಗಳೂರಿನಲ್ಲಿ ಪಿ ಯು ಸಿ ಮುಗಿಸುವಶ್ಟರಲ್ಲಿ ಮಂಗಳೂರು ಬಿಟ್ಟು ಹೋಗಲು ಮನಸೇ ಆಗಲಿಲ್ಲ, ಅಲೋಶಿಯಸ್ ಬಿಡಲು ಮನಸೇ ಆಗಲಿಲ್ಲಾ ಆದ್ದರಿಂದ ಸಂತ ಅಲೋಶಿಯಸ್ ಕಾಲೇಜನ್ನು ನನ್ನ ಮುಂದಿನ ಕನಸುಗಳನ್ನು ತಲುಪಲು ಮೊದಲನೇಯ ಹೆಜ್ಜೆಯೆಂದು ಭಾವಿಸಿ ತನು ನಮನ ಒಗ್ಗೂಡಿಸಿ ಓದುತ್ತಿದ್ದೇನೆ......