ಶೋಬಿನ್.ಎ.ಟಿ
selfiee taken at cst
Shobin gonikoppal
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಮ್
ವೃತ್ತಿವಿಧ್ಯಾಭ್ಯಾಸ

ನನ್ನ ಹೆಸರು ಶೋಬಿನ್.ಎ.ಟಿ

 ನಾನು ೦೭/೦೮/೧೯೯೭ ಕೊಡಗಿನ ಗೊಣೀಕೊಪ್ಪಲಿನಲಿ ಜನಿಸಿದು .  ನನ್ನ ಅಪ್ಪನ ಹೆಸರು ಬೆನ್ನಿ ಥೋಮಸ್  ಸಣ್ಣ ಉದ್ಯಮಿ .ನನ್ನ ತಾಯಿಯ ಹೆಸರು ಶುಭ ಶಾಲೆಯ ಅಧ್ಯಾಪಕಿ  ನನಗೊಬ್ಬ ತಮ್ಮ ಇದ್ದಾನೆ ಅವನ ಹೆಸರು ಶಿಜಿನ್     ಅವನು ೧೧ ತರಗತಿಯಲಿ  ಓದುತ್ತಿದಾನೆ .

ವಿಧ್ಯಾಭ್ಯಾಸ

ಬದಲಾಯಿಸಿ

ನಾನು ನನ್ನ ಹತ್ತನೇ ತರಗತಿಯನ್ನು ಸಂತ ಥೋಮಸ್ ಶಾಲೆಯಲ್ಲಿ ಮುಗಿಸಿದೆ.ನಾನ್ನು ನನ್ನ ೧೨ನೇ ತರಗತಿಯನ್ನು ಸೆಂಟ್ ಆನ್ಸ್ ಕಾಲೇಜಿನಲ್ಲಿ ಮುಗಿಸಿದೆ.ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ೨ ಬಿ.ಕಾಂ.ಸಿ ನಲಿ ಓದುತ್ತಿದ್ದೇನೆ.ಕ್ರ್ಯೇಸ್ಟ್ ನನಗೆ ಒಳ್ಳೆಯ ಒಂದು ಅನುಭವ ನೀಡಿದೆ.

ಹವ್ಯಾಸ

ಬದಲಾಯಿಸಿ

ನನ್ನ ಹವ್ಯಾಸಗಳು ಪುಸ್ತಕ ಓದುವುದು,ಹಾಡು ಕೇಳುವುದು,ಸೈಕ್ಲಿಂಗ್ ಮಾಡುವುದು ,ಹಾಡು ಹಾಡುವುದು,ಬಾಸ್ಕೆಟ್ ಬಾಲ್ ಆಡುವುದು .

ಆಸಕ್ತಿ

ಬದಲಾಯಿಸಿ

ನನಗೆ ಕಥೆ ಪುಸ್ತಕಗಳನ್ನು ಓದುವುದು, ಸ್ನೇಹಿತರ ಜೊತೆಗೆ ಸುತ್ತಾಡುವುದು, ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ.

=ವಿಕಿಪೀಡಿಯ=
ವಿಕಿಪೀಡಿಯದಿಂದ ನನಗೆ ತುಂಬಾ ಸಹಾಯವಾಗಿದೆ.ವಿಕಿಪೀಡಿಯ ತುಂಬಾ ಒಳ್ಳೆಯ ಮಾಹಿತಿಗಳನ್ನು ನೀಡುತ್ತಿದೆ , ಎಲಾ ವಿಷಯಗಳ  ಬಗ್ಗೆ  ಮಾಹಿತಿ  ನೀಡುತ್ತಿದೆ . ವಿಕಿಪೀಡಿಯದ ಮೊದಲನೆ ಸಿ.ಐ.ಎ ನನಗೆ   ತುಂಬಾ ಕಷ್ಟವಾಗಿತ್ತು. ನಂತರ  ಅಭ್ಯಾಸ ಮಾಡಿ   ಟೈಪಿಂಗ್ ಕಲಿತೆ .ಇದುವರೆಗೆ ನಾನು ಕನ್ನಡ ಟೈಪಿಂಗ್ ಮಾಡಿರಲ್ಲಿಲ್ಲ.ವಿಕಿಪೀಡಿಯ ಸಿ.ಐ.ಎ.ನನಗೆ ಕನ್ನಡ ಟೈಪ್ ಮಾಡಲು ಸ್ಪೂರ್ತಿ ನೀಡಿದೆ ಮತ್ತು ಒಳ್ಳೆಯ ಸಹಾಯ ಮಾಡಿದೆ.ಹಾಗು ವಿಕಿಪೀಡಿಯ ನನಗೆ ಅನೇಕ ಕವಿಗಳ, ಲೇಖಕರ ಪರಿಚಯ ಮಾಡಿಕೊಟ್ಟಿದೆ.