ಸದಸ್ಯ:Rakshitha bhat/ನನ್ನ ಪ್ರಯೋಗಪುಟ

ರಂಗನಾಥಸ್ವಾಮಿ ದೇವಾಲಯ

ಶ್ರೀರಂಗಪಟ್ಟಣ ಬದಲಾಯಿಸಿ

ಶ್ರೀರಂಗಪಟ್ಟಣ  ಒಂದು ಪಟ್ಟಣ, ಮಂಡ್ಯ ಎಂಬ ಜಿಲ್ಲೆ ಯಲ್ಲಿ.  ಮೈಸುರಿನ ಹತ್ತಿರ ಇರುವ ಈ ಪಟ್ಟಣ ಸಂಸ್ಕಾರ, ಸಂಸ್ಕೃತಿ, ಇತಿಹಾಸಕ್ಕೆ ಪ್ರಸ್ತುತವಾಗಿದೆ. UNESCO World Heritage Site  ಎಂದು ನೇಮಕವಾಗಿದೆ ಈ  ಪಟ್ಟಣದ ಸ್ಮಾರಕಗಳು. ಈ ಪಟ್ಟಣ ಪೂರ್ತಿಯಾಗಿ ಕಾವೇರಿ ನದಿ ಇಂದ ಸುತ್ತುವರಿದಿದೆ.[೧]

ಧರ್ಮ ಬದಲಾಯಿಸಿ

 
ಈ ಪಟ್ಟಣದ ಹೆಸರು ರಂಗಹನಾಥಸ್ವಾಮಿ ದೇವಾಲಯದಿಂದ ಬಂದಿದೆ.

ಈ ಪಟ್ಟಣದ ಹೆಸರು ರಂಗಹನಾಥಸ್ವಾಮಿ ದೇವಾಲಯದಿಂದ ಬಂದಿದೆ. ಹಾಗಾಗಿ ಈ ಸ್ಥಳ  ತೀರ್ಥಯಾತ್ರೆಯ ಸ್ಥಳ ವಾಗಿ ನೇಮಕವಾಗಿದೆ. ಈ ದೇವಾಲಯವನ್ನು ಗಂಗಾ ರಾಜವಂಶದವರು ಕಟ್ಟಿದ್ದರು, ೯ ಶತಮಾನದಲ್ಲಿ. ಈ ದೇವಾಲಯ ವಿಜಯನಗರ ಹಾಗು ಹೊಯ್ಸಳರ ಶೈಲಿಯಲ್ಲಿ ಕಟ್ಟಲಾಗಿದೆ. ರಂಗನಾಥಸ್ವಾಮಿಗಾಗಿ ಮೂರೂ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಲಾಗಿದೆ. ಆದಿ ರಂಗ ಎಂದು ಶ್ರೀರಂಗಪಟ್ಟಣದಲ್ಲಿ, ಮದ್ಯ ರಂಗ ಶಿವನಸಮುದ್ರದಲ್ಲಿ, ಅಂತ್ಯ ರಂಗ ಶ್ರೀರಂಗಂನಲ್ಲಿ. ಕಾವೇರಿ ಇರುವುದೆ ಮಂಗಳಕರ ಎಂದು ಹೇಳಲಾಗಿದೆ.[೨]

ಆಸಕ್ತಿ ಸ್ಥಳಗಳು ಬದಲಾಯಿಸಿ

ಈ ಪಟ್ಟಣ ಪೌರಾಣಿಕ ದೇವಸ್ಥಾನಗಳಿಗೆ ಪ್ರಸ್ತುತವಾಗಿದೆ, ಅದರಲ್ಲೂ ರಂಗನಾಥಸ್ವಾಮಿ ದೇವಸ್ಥಾನ. ರಂಗನಾಥಸ್ವಾಮಿ ವಿಷ್ಣುವಿನ ರೂಪ ಎಂದು ನಂಬಲಾಜಗಿದೆ. ಹಾಗು ಅಲ್ಲಿ ಕಲ್ಯಾಣಿ  ಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನವು ಇದೆ. ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಜ್ಯೋತಿ ಮಹಾಸ್ವರ ದೇವಸ್ಥಾನ, ಬಿಧ್ಕೊಟ್ಟ ಗಣೇಶ ದೇವಸ್ಥಾನ, ಪಾಂಡುರಂಗಸ್ವಾಮಿ [೩]ದೇವಸ್ಥಾನ, ಸತ್ಯನಾರಾಯಣಸ್ವಾಮಿ ದೇವಸ್ಥಾನ,ಆಂಜಿನೇಯ ದೇವಸ್ಥಾನ, ಅಯ್ಯಪಸ್ವಾಮಿ ದೇವಸ್ಥಾನ, ಗಂಗಾಧರಸ್ವಾಮಿ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಶ್ರೀ ರಾಘವೇಂದ್ರಸ್ವಾಮಿಯ ಮಠ  ಮುಂತಾದುಗಳು ಪ್ರಸ್ತುತವಾಗಿದೆ. ಪಟ್ಟಣದಿಂದ ಸ್ವಲ್ಪ ದೂರದಲ್ಲಿ ಕರಿಘಟ್ಟ ಹಾಗು ಶ್ರೀನಿವಾಸನ ದೇವಸ್ಥಾನವು ಉಂಟು. ಪಟ್ಟಣದಿಂದ ಸ್ವಲ್ಪ ದೂರದಲ್ಲಿ ಕರಿಘಟ್ಟ ಹಾಗು ಶ್ರೀನಿವಾಸನ ದೇವಸ್ಥಾನವು ಉಂಟು. ಅಲ್ಲಿಯ ದರಿಯ ದೌಲತ್ ಬಾಘ್ ತೋಟಗಳ ಮಧ್ಯ ಇದ್ದು ಬಹಳ ಸುಂದರವಾಗಿದೆ. ರಂಗನತಿಟ್ಟಿ ಹಕ್ಕಿಗಳ ಅಭಯಾರಣ್ಯವೂ ಪ್ರಸ್ತುತವಾಗಿರುವ ಸ್ಥಳ.[೪]

ಉಲ್ಲೇಖಗಳು ಬದಲಾಯಿಸಿ

  1. http://whc.unesco.org/en/tentativelists/5895/
  2. https://www.oldindianphotos.in/2012/11/the-wellesley-bridge-in-srirangapatna.html
  3. http://mysore.ind.in/wellesley-bridge
  4. https://www.deccanherald.com/content/350697/from-here-there.html