ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲಚಿತ್ರ ಬದಲಾಯಿಸಿ

ಕನ್ನಡದಲ್ಲಿ ಅತ್ತ್ಯುತ್ತಮ ಚಲನಚಿತ್ರವೆಂದು ನೀಡಲಾಗುವ ರಾಷ್ಟ್ರ ಪ್ರಶಸ್ತಿ ಚಲನಚಿತ್ರ ನಿರ್ದೇಶನಾಲಯವು ವಾರ್ಷಿಕವಾಗಿ ನೀಡಲ್ಪಡುವ ಹಲವು ಪ್ರಶಸ್ತಿಗಳ ಪೈಕಿ ಒಂದು

ರಾಷ್ಟ್ರೀಯ ಚಲನ ಚಿತ್ರ ಪುರಸ್ಕಾರಗಳು ೧೯೫೪ನೆ ಇಸವಿಯಲ್ಲಿ ಸ್ಥಾಪಿಸಲ್ಪಟ್ಟು ಭಾರತೀಯ ಚಿತ್ರರಂಗದಲ್ಲಿನ ಉತ್ತಮ ಕೆಲಸಗಳನ್ನು ಗುರುತಿಸುವ ಅತ್ಯಂತ ಪ್ರಮುಖ ಚಲನಚಿತ್ರ ಪ್ರಶಸ್ತಿಗಳು.