ಸದಸ್ಯ:Moulyags/ನನ್ನ ಪ್ರಯೋಗಪುಟ

ಸತೀಶ್ ರಾಜ್ ಗೊರವಿಗೆರೆ
ಕನ್ನಡ ನ್ಯೂಸ್ ಟುಡೇ ಕಚೇರಿಯಲ್ಲಿ ಸತೀಶ್ ರಾಜ್ ಗೊರವಿಗೆರೆ
ಜನನಸತೀಶ್ ಕುಮಾರ್ ಜಿ ಆರ್
ಫೆಬ್ರವರಿ 21, 1984
ಗೊರವಿಗೆರೆ, ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರು ಜಿಲ್ಲೆ, ಕರ್ನಾಟಕ
ವೃತ್ತಿ
  • ಬರಹಗಾರ
  • ಪತ್ರಕರ್ತ
  • ಸಂಪಾದಕ
  • ರಾಜಕೀಯ ವಿಶ್ಲೇಷಕ
ಭಾಷೆಕನ್ನಡ

ಸತೀಶ್ ಕುಮಾರ್ ಜಿ ಆರ್ (ಜನನ: ೨೧ ಫೆಬ್ರವರಿ, ೧೯೮೪), ಸತೀಶ್ ರಾಜ್ ಗೊರವಿಗೆರೆ (ಆಂಗ್ಲ:Satish Raj Goravigere) ಎಂದೇ ಹೆಸರಾದ ಅವರು, ಕನ್ನಡ ಭಾಷೆಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರು. ಅವರು ಪ್ರಸ್ತುತ ಅಂತರಜಾಲ ಸುದ್ದಿ ಮಾಧ್ಯಮ ಕನ್ನಡ ನ್ಯೂಸ್ ಟುಡೇ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ.