https://en.wikipedia.org/wiki/Genelia_D'Souza geneliarox.tumblr.com/Genelia%20D'Souza%20Biography

ವಯ್ಕತಿಕ ಪರಿಚಯ

 ಹೆಸರು:ಜೆನೀಲ್ಯಾ ಡಿಸೋಜ
 ಜನನ:೫ನೆ ಆಗಸ್ಟ್ ೧೯೮೭ 
 ವಯಸ್ಸು:೨೯ವರ್ಷ
 ಎತ್ತರ:೫.೪ ಅಡಿ
 ರಾಶಿ:ಸಿಂಹ
 ಹುಟ್ಟಿದ ಜಗ:ಮುಮ್ಬೈ,ಮಹಾರಾಷ್ರ,ಭಾರತ
 ತಂದೆ:ನೀಲ್ ಡಿಸೋಜ
 ತಾಯಿ:ಜೆನಿಟ್ಟ್ ಡಿಸೋಜ
 ತಮ್ಮ:ನಿಘೆಲ್ ಡಿಸೋಜ

ಜೀವನ ಚರಿತ್ರೆ

   ಜೆನೆಲಿಯ ಅವರು ಹುಟ್ಟದ್ದು ೧೯೮೭ ಆಗಸ್ಟ್ ೫ರ೦ದು ಕ್ಯಾಥೊಲಿಕ್ ಕುಟುಬ್ಬದಲ್ಲಿ ಮುಂಬೈಯಲ್ಲಿ. ಜೆನೆಲಿಯ ಹೆಸರಿನ ಅರ್ಥವೆನೆ೦ದರೆ ಅಪರೂಪ. ಅವರ ತಾಯಿಯ ಹೆಸರು ಜೀನೆಟ್ಟೆ ಡಿಸೋಜ ಅವರು ಫಾರ್ಮ ಮಲ್ಟಿ ನ್ಯಾಷನಲ್ ಕಾರ್ಪರೇಟರ್ ಸಂಸ್ಥೆಯಲ್ಲಿ  ಮ್ಯಾನೇಜಿಂಗ್ ಡೈರೆಕ್ಟಯೇ ಆಗಿ ಮಾಡಿದ್ದರು. ಅವರ ತಾಯಿ ಕೆಲಸದಿದ್ದ ನಿವೃತ್ತಿ  ಹೊಂದಿದ್ದು ೨೦೦೪ರಲ್ಲಿ ಅವರ ಮಗಳ ವ್ರುತ್ತಿ ಜೀವನ ಗೋಸ್ಕರ ಅವರ ತ೦ದೆಯ ಹೆಸರು ನೆಯ್ಲ್ ಡಿಸೋಜ ಅವರು ಪ್ರಸಿದ್ದ ಕ೦ಪನಿಯಲ್ಲಿ ಟಾಟಾ ಕನ್ಸಲ್ಟೆನ್ಸಿ  ಕೆಲಸ ಮಡಿದ್ದರು. ಜೆನೆಲಿಯ ಅವರ ತಮ್ಮನ ಹೆಸರು ನಿಗೆಲ್ ಡಿಸೋಜ ಅವರು ಮುಂಬೈಯಲ್ಲಿ ಸ್ಟಾಕ್ ಎಕ್ಸ್ಚೇಂಜ್  ಕಂಪನಿಯಲ್ಲಿ ಕೆಲಸ ನಿರ್ವಹಿಸುತಿತನೇ.  ಜೆನೆಲಿಯ ಅವರು ೧೫ವರ್ಷವಿರುವಾಗಲೇ ರೂಪದರ್ಶಿಯಾಗಿ ಪರಿಚಯವಾದಲ್ಲೂ.

ವ್ರುತ್ತಿ ಜೀವನ

   ಜೆನಿಲಿಯ ಡಿಸೌಜ ಅಗಸ್ಟ್ ೫ನೆ ತರೀಖು ೧೯೮೭ರಲ್ಲಿ ಜನಿಸಿದಳು. ಜೆನಿಲಿಯ ಭಾರತಿಯ ಚಿತ್ರರಂಗದ ನಟಿ.ಜೆನಿಲಿಯ ದಕ್ಷಿಣ ಮತ್ತು ಹಿಂದಿ ಚಿತ್ರರಂಗದಲ್ಲಿ ನಟಿಸಿದ್ದಾಳೆ. ಜೆನಿಲಿಯ ಪರ್ಕೆರ್ ಪೆನ್ ವಣಿಜ್ಯ ಜಾಹಿರಾತಿನಲ್ಲಿ ಆಮಿಥಬಛನ್ ಜೊಥೆ ನಟಿಸಿ ಜನರ ಮೇಚ್ಚಿಗೆ ಪಡೆದಳು. ಜೆನಿಲಿಯಳ ಮೊದಲೆನೆಯ ಸಿನೆಮಾ ತುಜೆ ಮೇರಿ ಕಸಮ್ನಲ್ಲಿ ೨೦೦೩ರ ರಲ್ಲಿ ನಟಿಸಿ ಪ್ರಸಿದ್ದಳಾದಳು. ಅದೇ ವರ್ಷದಲ್ಲಿ ಬೊಯ್ಸ್ ಎನ್ನುವ ಸಿನೆಮಾ ಒಂದರಲ್ಲಿ ನಟಿಸಿದ್ದಳು. ಅದಾದ ಬಳಿಕ ತೆಲುಗು ಚಿತ್ರರಂಗದಲ್ಲಿ ಬಹಳಶ್ಟು ಸಿನೆಮಾಗಳಲ್ಲಿ ನಟಿಸಿದಳು ೨೦೦೩ - ೨೦೦೫. ಬೊಮ್ಮರಿಲ್ಲು ಎಂಬ ತೆಲುಗು ಚಿತ್ರದಲ್ಲಿ ನಟಿಸಿ ಮೊದಲನೆಯ ಫ್ಹಿಲಿಮ್ ಫ್ಹೆರ್ ಪ್ರಶಸ್ಥಿ ದೊರಕಿತು. ಅದಾದನಂತರ ಅದೇ ಚಿತ್ರದ ರೀಮೇಕ್ ಸಂತೊಷ್ ಸುಬ್ರಮಣ್ಯ ಎಂಬ ತಮಿಳು ಚಿತ್ರದಲ್ಲಿ ಪ್ರಸಿದ್ದಳದಳು. ಹಿಂದಿ ಚಿತ್ರ ಜಾನೆ ತು ಯಾ ಜಾನೆನ ಚಿತ್ರದಲ್ಲಿ ನಟಿಸಿ ಮನ್ನಣೆ ಹೊಂದಿದಳು. ಹೀಗೆ ಹಲವಾರು ತೆಲುಗು, ತಮಿಳು ಚಿತ್ರದಲ್ಲಿ ನಟಿಸಿ ಪ್ರಕ್ಯಥಳಗಿದ್ದಾಳೆ. ದೂರದರ್ಷನದಲ್ಲಿ ಬಿಘ್ ಸ್ವಿಚ್ ಕರ್ಯಕ್ರಮಕ್ಕೆ ನಿರೂಪಕಿಯಾಗಿ ಕರ್ಯನಿರ್ವಹಿಸಿದ್ದಾಳೆ ಹಾಗು ಫ್ಹಾಂಟಾ, ವರ್ಜಿನ್ ಮೋಬೈಲ್ ಇಂಡಿಯ, ಫಾಸ್ಟ್ ಟ್ರಾಕ್ ಎಲ್ ಜಿ ಮೋಬೈಲ್, ಗಾರ್ನಿಯರ್ ಲೈಟ್, ಮಾರ್ಗೊ ಹಲವಾತರು ಚಿತ್ರಣ್ಹಗಳಲ್ಲಿ ರಾಯ ಭಾರಿಯಾಗಿ ಕರ್ಯನಿರ್ವಹಿಸಿದ್ದಾಳೆ. 


ಚಿತ್ರರಂಗದ ಪ್ರವೇಶ

   ತಮಿಳಿನ ಖ್ಯತ ನಿದೇಶರ್ಕರಾದ ಮಣಿರತನ್ಂ ಅವರು ಒಂದು ವೇದಿಕೇಯನು ಅವರು ಹಂಚಿ ಕೊಂಡಿದಳು. ಆ ಕಾಯರ್ಕಮ ಅದರಿಂದ ಬಂದ ಹಣವನು ಮನೇಯಲಿದ ಬುದಿ ಇಲದರ ಹೇಂಗಸರಿಗೇ ಮನೇಯನ್ನು ನಿಮಾಣ ಮಡಲು ಕೊಟಿದಾಳೇ. ಜೇನಿಲಿಯ ಡಿಸೋಜ ಒಂದು ಗಳ್ಡ್ ರಾನ್ಗ ಮೇಗ ರೊಪದರ್ಶಳದಳು ಹಾಗು ಮನ್ ಹನ್ಡ ೨೦೦೮ರ ಸಧಿರ್ಯನು ಮೂಖ ನಾಯದೀಶಿಯಾಗಿ ಕಾರ್ಯನಿರ್ವಹಿಸಿದಳು. ೨೮ನೇ ಮಾರ್ಚ್ ೨೦೦೯ ನಲ್ಲಿ ಅವಳು ತುಶಾನ್ ಕಪೂರ್ ಜೊತೆ ಮನಿಶ್ ಮಲ್ಹೋತ್ರ ಅವರ ವಿಶ್ವಾಸ ಲ್ಯಾಕ್ಮಿ ಫಾಷನ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದರು.೫ನೇ ಏಪ್ರೆಲ್ ೨೦೦೯ ನಲ್ಲಿ ಡಿ'ಸೊಜ ಅವಳು ಪೆ೦ಟಾಲೂನ್ ಫೆಮಿನ ಮಿಸ್ಸ್ ಇ೦ಡಿಯಾ ೨೦೦೯ ಫೈನಲ್ಲಲ್ಲಿ ಹಲವು ಬಾಲಿವುಡ್ ನಟಿಯರ ಜೊತೆ ಭಗವಹಿಸಿದರು.ಅಕ್ಟೋಬರ್ ೨೦೦೯ ರಲ್ಲಿ ಜೆನಿಲಿಯ ಅವಳು ಆಭರಣ ವಿನ್ಯಾಸಕ ಕಾರ್ಯಕ್ರಮದಲ್ಲಿ ಫರಹ್ ಖಾನ್ ಜೊತೆ ಭಗವಹಿಸಿದರು.೨೪ನೇ ಅಕ್ಟೋಬರ್ ಡಿ'ಸೊಜ ಅವಳು ದೂರದರ್ಶನದ ಬಿಗ್ ಸ್ವಿಚ್ ಕಾರ್ಯಕ್ರಮಕ್ಕೆ ನಿರೂಪಕರಾಗಿ ನಿರ್ವಾಹಿಸಿದಳು.ಈ ಕಾರ್ಯಕ್ರಮದ ಅರಿಗವಾಗಿ ಯು ಟಿ ವಿ ಬಿ೦ದಾಸ್ ನಲ್ಲಿ ಬಹಳ ಜನರನ್ನು ತಲುಪುವ ಮೂಲಕ ಯಶಸ್ವಿಯಾದಳು.ಸತತ ಒ೦ದೇ ವರ್ಷದಲ್ಲಿ ನಾಲ್ಕು ಭಾಷೆಗಳಲ್ಲಿ ನಟಿಸಿ ಲಿಮ್ಕಾ ವರ್ಲ್ದ್ ರೆಕಾರ್ಡ್ಗೆ ಪಾತ್ರರಾಗಿದ್ಡಾಳೆ.ಆಕೆಯ ನಾಲ್ಕು ಸೂಪರ್ ಹಿಟ್ ಚಲನ ಚಿತ್ರಗಳು ನಾಲ್ಕು ಭಾಷೆಗಳಲ್ಲಿ ಮಾಡಿದ್ದಾಳೆ(ರೆಡಿ-ತೆಲುಗು,ಸತ್ಯ ಇಸ್ ಇನ್ ಲವ್-ಕನ್ನಡ,ಸ೦ತೋಷ್ ಸುಬ್ರಮಣಿಯಮ್-ತಮಿಳು)

ವಿವಾಹ

  ಜೆನೆಲಿಯ ಡಿಸೋಜ ರವರು ಹಿ೦ದಿ ಚಿತ್ರದ ನಟ ರಿತೇಶ್ ದೇಶಮುಖ್ ರವರನ್ನು ೨೦೧೨ ಫೆಬ್ರವರಿ ೩ರ೦ದು ವಿವಾಹವಾದರು. ಮರಾಟೀ ಹಾಗು ರೋಮನ್ ಕ್ಯಾಥೊಲಿಕ್ ಸ೦ಪ್ರದಾಯದ೦ತೆ ವಿವಾಹವಾದರು.  ಜೆನೆಲಿಯ ಅವರಿಗೆ ಎರಡು ಗ೦ಡು ಮಕ್ಕಳಿದ್ದಾರೆ ಅವರ ಹೆಸರು ರಿಯಾನ್ ದೇಶಮುಖ್ ಮತ್ತು ರಾಹುಲ್ ದೇಶಮುಖ್. ರಿಯಾನ್ ದೇಶಮುಖ್ ಹುಟ್ಟದು ೨೫ನೆಯ ನವೆಂಬರ್ ೨೦೧೪. ರಾಹುಲ್ ದೇಶಮುಖ್ ಹುಟ್ಟದು ೧ನೆಯ ಜೂನ್ ೨೦೧೬. ಜೆನೆಲಿಯ ಅವರ ಗ೦ಡ ರಿತೇಶ್ ದೇಶಮುಖ್ ಕೂಡ ಹೊಬ್ಬ ಹಿ೦ದಿ ನಟ.   ಜೆನೆಲಿಯ ಡಿಸೋಜ ಮತ್ತು ರಿತೇಶ್ ದೇಶಮುಖ್ ಇವರಿಬ್ಬರು ಪ್ರೀತಿಸಿ ಮದುವೆ ಹದರು.

ಚಲನಚಿತ್ರಗಳ ಪಟ್ಟಿ

   ಫೋರ್ಸ್ - ೨೦೧೧
   ಜಾಣೆ ಕ್ಯಾ ಟ್ಯೂನ್ ಕಹಿ - ೨೦೧೧
   ಬ್ಲಡಿ ಪಾಕಿ - ೨೦೧೧
   ಚಾನ್ಸ್ ಫೆ ಡಾನ್ಸ್ - ೨೦೧೦
   ಲೈಫ್ ಪಾರ್ಟರ್ - ೨೦೦೯
   ಕಥಾ - ೨೦೦೯
   ಮೇರೇ ಬಾಪ್ ಪೆಹಲೆ ಆಪ್ - ೨೦೦೮
   ನಾ ಅಲ್ಲುದು - ೨೦೦೫
   ರೆಡಿ - ೨೦೦೪
   ತುಝೇ ಮೇರಿ ಕಸಮ್ - ೨೦೦೩
   ಬಾಯ್ಸ್ - ೨೦೦೩
   ಜೈ ಹೊ - ೨೦೧೪