ಏಷ್ಯ ಹಾಗೂ ಆಫ್ರಿಕಾ ಖಂಡಗಳ ಬಹುತೇಕ ದೇಶಗಳಂತೆ ಭಾರತವೂ ಒಂದು ಗ್ರಾಮ ಪ್ರಧಾನವಾದ ದೇಶ. ನಾಡಿನ ಉದ್ದಗಲಕ್ಕೂ ಹರಡಿಕೋಡಿರುವ ಗ್ರಾಮಗಳು ದೇಶದ ಒಟ್ಟು ಸ್ವರೂಪವನ್ನು ನಿರ್ಧಾರಿಸುವ ನಿರ್ಣಾಯಕ ಅಂಶಗಳಾಗಿವೆ. ಗ್ರಾಮಗಳು ನಮ್ಮ ನಾಡಿನ ಜೀವನಾಡಿಯಿದ್ದಂತೆ. ಜಾಗತಿಕ ಮಟ್ಟದಲ್ಲಿ ಒಟ್ಟು ಜನಸಂಖ್ಯೆಯ ೨/೩ ಭಾಗದಷ್ಟು ಮಂದಿ ಇಂದಿಗೂ ಗ್ರಾಮಗಳನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಭಾರತದಲ್ಲಂತೂ ಇಲ್ಲಿನ ಜನಸಂಖ್ಯೆಯ ಸುಮಕಾರು ೩/೪ ಭಾಗದಷ್ಟು ಮಂದಿ ಇಂದಿಗೂ ಹಳ್ಳಿಗಳನ್ನೂ ಆತುಕೊಂಡಿದ್ದಾರೆ.

ಭಾರತದ ಗ್ರಾಮ ವ್ಯವಸ್ಥೆ ಬದಲಾಯಿಸಿ

ಭಾರತದಲ್ಲಿ ಪರಂಪರಾಗತವಾಗಿ ಗ್ರಾಮಗಳ ದೇಶವಾಗಿದೆ. ಇಲ್ಲಿನ ಬಹುತೇಕ ಜನರ ಜೀವನ ಗ್ರಾಮಗಳ ಸುತ್ತ ಹೆಣೆದುಕೊಂಡಿದೆ. ಗ್ರಾಮ, ಜಾತಿ, ಮತ್ತು ಅವಿಭಕ್ತ ಕುಟುಂಬಗಳನ್ನು ಭಾರತದ ಸಾಮಾಜಿಕ ರಚನೆಯ ಆಧಾರಸ್ತಂಭಗಳಿದ್ದಂತೆ ಎನ್ನುವುದಿದೆ ಜಾತಿಗಳು ಮತ್ತು ಕುಟುಂಬಗಳು ತಮ್ಮ ಪಾತ್ರವನ್ನು ನಿರ್ವಹಿಸುವ ತಾಣವೆ ಗ್ರಾಮ.

ಈಗಲೂ ಮುಂದುವರಿದಿರುವ ಗ್ರಾಮಗಳ ಪ್ರಾಬಲ್ಯ ಬದಲಾಯಿಸಿ

ಭಾರತದಲ್ಲಿ ಗ್ರಾಮೀಣ ಪ್ರದೇಶದ ಗಾತ್ರ ಹಾಗೂ ಗ್ರಾಮೀಣ ಜನಸಂಖ್ಯೆಯ ಗಾತ್ರ ಎರಡು ದೃಷ್ಟಿಗಳಿಂದಲೂ ಗ್ರಾಮಗಳ ಪ್ರಾಬಲ್ಯ ಇಂದಿಗೂ ಮುಂದುವರಿದಿದೆ. ಉದಾ:ಭಾರತದ ಒಟ್ಟು ವಿಸ್ತೀರ್ಣ ೩,೨೮೭,೭೬೨ ಚ. ಕಿಲೋಮೀಟರಷ್ಟಿದೆ. ಇದರಲ್ಲಿ ಗ್ರಾಮೀಣ ಪ್ರದೇಶದ್ದು ಸಿಂಹ ಪಾಲು, ಅಂದರೆ ೩,೧೬೦,೫೯೭ ಚ.ಕಿಲೋಮೀಟರ್.

ಭಾರತದ ಗ್ರಾಮಗಳ ಪ್ರಾಚೀನತೆ ಬದಲಾಯಿಸಿ

ಭಾರತದ ಗ್ರಾಮೀಣ ಸಮುದಾಯಕ್ಕೆ ತನ್ನದೇ ಆದ ಬಹು ದೀರ್ಘವಾದ ಇತಿಹಾಸವಿದೆ. ನಮ್ಮ ಇತಿಹಾಸದ ಎಲ್ಲಾ ಕಾಲಫಟ್ಟಗಳಲ್ಲೂ ಬಹಳ ಪ್ರಮುಖವಾದ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಪಾತ್ರ ನಿರ್ವಹಿಸುವ ಗ್ರಾಮಗಳು ಬಹಳ ಪ್ರಾಚೀನ ಕಾಲದಿಂದಲು ಅಸ್ತಿತ್ವದಲ್ಲಿದೆ.

ಗ್ರಾಮ ಪಂಚಾಯತ್ ಬದಲಾಯಿಸಿ

ಗ್ರಾಮ ಪಂಚಾಯಿತಿಯು ಪಂಚಾಯತ್ ರಾಜ್ಯದ ಮೊದನೆಯ ಹಂತ. ಗ್ರಾಮಪಂಚಾಯಿತಿಯು ಬಹುತೇಕವಾಗಿ ದೇಶದ ಎಲ್ಲಾ ಭಾಗಗಳಲ್ಲಿ ಕಾಯ‍ ನಿವ‍ಹಿಸುತ್ತಿದ್ದು ಒಟ್ಟು ೨೧೯೬೯೯ ಪಂಚಾಯಿತಿಗಳಿದ್ದು, ೫೬೧೧೩೫ ಹಳ್ಳಿಗಳು, ೪೩ಕೋಟಿ ಜನರ ಸೇವೆಗೆಯ್ಯುತ್ತಿದೆ. ಗ್ರಾಮ ಪಂಚಾಯಿತಿಯನ್ನು ಒಂದು ಹಳ್ಳಿ ಅಥವಾ ಸಣ್ಣ ಹಳ್ಳಿಗಳು ಕೂಡಿ ಒಟ್ಟು ಶೇಕಡ (೯೩೦ ಜನಸಂಖ್ಯೆಗೆ ) ಒಂದರಂತೆ ಗ್ರಾಮ ಪಂಚಾಯಿತಿಗಳು ನಮ್ಮ ದೇಶದಲ್ಲಿ ಕಾರೋನ್ಮುಕ ವಾಗಿದೆ.

ಗ್ರಾಮ ಪಂಚಾಯಿತಿಯಲ್ಲಿ ೫ರಿಂದ ೧೫ರ ವರೆಗೆ ಸದಸ್ಯರಿರುತ್ತಾರೆ . ಸದಸ್ಯರು ಹಳ್ಳಿಗಳಲ್ಲಿ ಪ್ರೌಢ ಮತದಾನ ಪದ್ದತಿಯ ಮೂಲಕ ೪ ವಷ‍ ಗಳಿಗೊಮ್ಮೇ ಚುನಾಯಿಸಲ್ಪಡುತ್ತಾರೆ. ಈ ಸದಸ್ಯರು ತಮ್ಮೋಳಗೆ ಒಬ್ಬನನ್ನು ಸರಪಂಚನೆಂದು ಆರಿಸುವವರು. ಅವನು ಪಂಚಾಯಿತಿಯ ಮುಖ್ಯಸ್ಥನು. ಪ್ರತಿಯೊಂದು ಗ್ರಾಮ ಪಂಚಯಿತಿಗೆ ಒಬ್ಬ ಕಾಯ್ದಶಿ ಇರುತ್ತಾನೆ ಅವನು ಗ್ರಾಮ ಪಂಚಾಯಿತಿಯ ದಿನ ನಿತ್ಯ ಕೆಲಸಗಳನ್ನು ಪಂಚಾಯಿತಿಯ ಆದೇಶದ ಮೇರೆಗೆ ನಡಿಸುತ್ತಾನೆ . ಅವನು ಸರಪಂಚನಿಗೆ ಆ ದಿನದ ಲೆಕ್ಕ ಪ್ತ್ರತಗಳನ್ನು ಸೆರಿಯಾಗಿ ಕಾಯ್ದುಕೊಂಡು ಹೋಗುವುದು ಕಾಯ‍ದಶಿಯ ಹೊಣೆಯಾಗಿದೆ. ಗ್ರಾಮ ಪಂಚಾಯಿತಿಯ ಕ್ರಮಗಳು.


೧. ಪ್ರಾಥಮಿಕ ಶಾಲೆ,

೨. ಗ್ರಂಥಾಲಯ,ಮತ್ತು ವಾಚನಾಲಯದ ವ್ಯವಸ್ಥೆ,
೩. ಸವಾ‍ಜನಿಕ ಆರೋಗ್ಯ ಸಕ್ಷಣೆ ಮತ್ತು ರೋಗಳಳು ಹರಡುವಿಕೆಯನ್ನು ತಡೆಯುವ ಸ್ಯವಸ್ಥೆ,
೪. ದವಾಖಾನೆ ಮುಖಾಂತರ ವ್ಐದ್ಯಕೀಯ ಪರಿಹಾರ ,
೫. ರಸ್ತೆ ನಿಮಾfಣ
೬. ದೀಪದ ಪೂರ್ಐಕೆ,
೭. ಕೆರೆ , ಭಾವಿಗಳ ರಚನೆ ಮತ್ತು ನಿರಿನ ಸರಬರಾಜು
೮. ಸಾವರಜನಿಕ ತೋಟ, ಆಟದ ಬಯಲುಗಳನ್ನು ಸಾದಿಸುವುದು ಇತ್ಯಾದಿ ನಿಮಿಸುವುದು,
೯. ಶಿಶುಗಳ ಕಲ್ಯಾಣ, ೧೦. ಸಮಾಜ ಕಲ್ಣ ಕೇಂದ್ರದ ಮುಖಾಂತರ ಹಳ್ಳಿಯ ಜನರು ನೈತಕ, ಶೈಕ್ಷಣಿಕ ಮತ್ತು ಮಾನಸಿಕ ಅಭಿವೃದ್ಧಿಯನ್ನು ಸಾಧಿಸುವುದು ಇತ್ಯಾದಿ.