ಸದಸ್ಯ:Kavyapraveen/ನನ್ನ ಪ್ರಯೋಗಪುಟ೧

ಮದುವೆ ಬದಲಾಯಿಸಿ

ಮದುವೆ ಎನ್ನುವುದು ಒಂದು ಸಾಂಪ್ರದಾಯಿಕ ಪದ್ದತಿ. ನಮ್ಮ ಭಾರತಿಯ ಸಂಸ್ಕೃತಿಯಲ್ಲಿ ಮದುವೆಗೆ ವಿಶೇ‍‍‍‍‍ಷ ‍‍‍‍‍‍‍‍‍‍ಸ್ಠಾನವಿದೆ. ಇದರಿಂದ ಮದುವೆಯಾಗಲು ಬಯಸುವ ವಧು-ವರರು ತಮ್ಮ ಜೀವನ ಸಂಗಾತಿಯನ್ನು ಅವರು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಮದುವೆ ಎಂದರೆ ಅದೊಂದು ಸಂಭ್ರಮ ಸಡಗರ ಮನೆಯೆಲ್ಲ ಹಸಿರು ತೋರಣ ಹಬ್ಬದ ವಾತವರಣ

ಮದುವೆಯ ಶಾಸ್ತ್ರಗಳು ಬದಲಾಯಿಸಿ

  • ಹರಿಶಿಣ ಶಾಸ್ತ್ರ
  • ಮೆಹಂದಿ ಶಾಸ್ತ್ರ
  • ಬಳೆ ಶಾಸ್ತ್ರ
  • ಕಂಕಣ ಶಾಸ್ತ್ರ