!!! ಅನೇಕ ರೋಗಗಳಿಗೆ ಇವು ಪೂರಕ !!!

ಧೂಮಪಾನ ಆರೊಗ್ಯಕ್ಕೆ ಹಾನಿಕಾರಕ ! ಅದರಿಂದ ನಮಗೆ ತಪ್ಪಿಲ್ಲಾ ನರಕ ! ಅನೇಕ ರೋಗಗಳಿಗೆ ಇದು ಪೂರಕ !

ಆಲ್ಕೋಹಾಲು ನಮಗೆ ಮಾರಕ ! ನಾವು ಜೋತು ಬಿದ್ದಿರುವೆವು ಅದಕ ! ಇವೆಲ್ಲಾ ಬಹಳ ಹಾನಿಕಾರಕ !

ಈ ಜೀವನ ತುಂಬಾ ಮೋಹಕ ! ತಿಳಿಯಬೇಕು ಜನರೆಲ್ಲ ನಿಮ್ಮ ಮನಕ ! ಒಮ್ಮೆ ಬಿಟ್ಟು ಬಿಡಿ ಈ ಚಟಗಳ ಜನಕ !

ನಾವೆಲ್ಲ ಹೀಗೆಕೆ? ಎಲ್ಲವು ತಿಳಿದು ! ತಿಳಿಯದಕ ! ತಿಳಿಯಬೇಕಾಗಿದೆ ನಮ್ಮ ಮನಕ ! ಬಿಟ್ಟು ಬಿಡಬೇಕು ಈ ಸುಖ ಇದು ಕ್ಷಣಿಕ !


ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.