ಸದಸ್ಯ:123megha/ನನ್ನ ಪ್ರಯೋಗಪುಟ

ಅಡ್ಜ್ ಸ್ಟ್ ಮೆಂಟ್ ಕನ್ನಡ ಚಲನ ಚಿತ್ರದಲ್ಲೊಂದು.ಇದು ೧೯೯೨ ೩೦ ಮಾರ್ಚ್ ರಲ್ಲಿ ಬಿಡುಗಡೆಯಾಗಿದೆ.ಈ ಚಲನ ಚಿತ್ರದ ನಿರ್ದೇಶಕರು ರಾಜವರ್ದನ್ ಹಾಗು ಟಿ.ರ್.ರಾಮಣ್ಣಾ. ಅಡ್ಜ್ ಸ್ಟ್ ಮೆಂಟ್ ಚಲನ ಚಿತ್ರದಲ್ಲಿ ಜೈ ಜಗದೀಶ್ ಮತ್ತು ಸುಂದರ್ ಕೃಷ್ಣ ಅವರು ನಟಿಸಿದ್ದಾರೆ. ಪ್ರೆಮ ಕಾದಂಬರಿ ಆಧಾರಿತವಾದ ಈ ಚಿತ್ರ ಒಂದು ಅಪರೂಪದ ಚಿತ್ರ. ಈ ಚಲನ ಚಿತ್ರದ ನಿರ್ಮಾಪಕರು - ಸರೊಜ ರಾಮಣ್ಣಾ, ಕಥೆ - ಡಾ.ಮಧು, ಸಂಗೀತ ನಿರ್ದೇಶಕರು - ಮನೊರಂಜನ್ ಪ್ರಭಾಕರ್.

ಬಂಧನ ಚಲನಚಿತ್ರದಲ್ಲಿ ಖಳನಟರಾಗಿ ನಟಿಸಿದ್ದ ಜೈ ಜಗದೀಶ್ ಈ ಚಿತ್ರವನ್ನು ಮನಸಾರೆ ನಟಿಸಲು ಒಪ್ಪಿಕೊಂಡರು. ಈ ಚಿತ್ರ ಹಾಸ್ಯಪ್ರೇರಿತವಗಿದ್ದು ಅದನ್ನು ಡಿಂಗ್ರಿ ನಾಗರಾಜ ಮತ್ತು ರೇಖಾ ದಾಸ್ ನಿರ್ವಹಿಸಿದರೆ, ಸುಂದರ್ ಕೃಷ್ಣರವರು ವಿಶೇಷ ಪಾತ್ರ ವಹಿಸಿದ್ದಾರೆ. ಸೀ. ಶಿವಾನಂದಯ್ಯ ಚಿತ್ರದ ಉಪ-ನಿರ್ದೇಶಕರಾಗಿದ್ದರು, ನಿರ್ಮಾಣ ವ್ಯವಸ್ಥಾಪಕ- ಅರ್.ಜಿ.ಶಿವಕುಮರ್, ಉಪ-ನಿರ್ಮಾಪಕರು ದಾಕ್ಷಾಯಿನಿ ವೆಂಕಟೇಶ್, ಚಂದ್ರಮ್ಮ ಗೌಡ ಮತ್ತು ರತ್ನಮ್ಮ ಮುನಿಸ್ವಾಮಿ. ಬಪ್ಪಣ್ಣರವರು ಈ ಚಲನಚಿತ್ರದ ಸಂಪಾದಕರಗಿದ್ದು, ಸೌಂದರ್ಯ ವರ್ದಕರಾಗಿ ಗೋವಿಂದರವರು ಕಾರ್ಯನಿರತವಾಗಿದ್ದರು. ವೇಷಭೂಷಣವನ್ನು ನಿರ್ವಹಿಸಿದ್ದು ಬಿ.ಟಿ.ಶಿವಣ್ಣರವರು. ಪ್ರಚಾರ ವಿನ್ಯಾಸಕರು- ಈಶ್ವರ್ ಎಸ್ ಬೆಳ್ಳಾಂಕಿಮಠ್. ನಿರೂಪಕರು- ಎಂ. ರಾಮಣ್ಣ.

ದ್ವನಿ ಮುದ್ರಣ ಬದಲಾಯಿಸಿ

(ಹಾಡುಗಳು)-ವಸಂತ್ ಕಲರ್ ಲ್ಯಾಬೊರೇಟರೀಸ್, (ಸಂಭಾಷಣೆ)-ಆದರ್ಶ್ ಇನ್ಸಟೀಟ್ಯುಟ್, (ಮರು ಮುದ್ರಣ)-ವಸಂತ್ ಕಲರ್ ಲ್ಯಾಬೊರೇಟರೀಸ್.

ಸಹನಟರಾಗಿ ಬದಲಾಯಿಸಿ

ಅರ್.ವೆಂಕಟೇಶ್, ಬಿಈಎಂಲ್ ಸೊಮಣ್ಣ, ಸಫ಼ಾರಿ ಕೃಷ್ಣಪ್ಪ, ಕೆ.ವೆಂಕಟೇಶ, ರೇಖಾ ದೇವಿ, ಬಿ.ಎಂ.ನಂದಕುಮಾರ, ಕಾರ್ತಿಕ್, ಹಂಪಣ್ಣಾ, ಕೆ.ಪ್ರದೀಪ್,ಸುಜಾತಾ ಕೃಷ್ಣನ್, ಲತಾ, ರಾಮಶ್ರೀ ಮತ್ತು ಮಾವಳ್ಳಿ ಲೀಲಮ್ಮ.

ಒಟ್ಟಿನಲ್ಲಿ ಅಡ್ಜ್ ಸ್ಟ್ ಮೆಂಟ್ ಕನ್ನಡ ಚಲನ ಚಿತ್ರ ಒಂದು ಕುತೂಹಲಕಾರಿ ಹಾಗು ಹಾಸ್ಯಪ್ರದಾನ ಚಿತ್ರ.

ಉಲ್ಲೇಖನಗಳು ಬದಲಾಯಿಸಿ

<reference> [೧] [೨]

  1. ಚಿಲೊಕ.ಕೊಮ್
  2. ಫ಼ಿಲ್ಮ್ ಲಿನ್ಕ್ಸ್ ಫ಼ೊರ್ ಯು