ಗಡಿಯಾರ

ಓ ನನ್ನ ಗಡಿಯಾರವೇ

ನೀನೆಷ್ಟು ಪ್ರಾಮಾಣೀಕ ನಿನ್ನಿಂದ ನಾವು ಅರಿತೆವು ಸಮಯ ಪ್ರಜ್ಞೆ

ನೀನೆಂದು ನಿಲ್ಲಲಾರೆ ಸುಮ್ಮನೆ ನಾವೆಲ್ಲ ಅರಿಯಬೇಕು ನಿನ್ನ ತಾಳ್ಮೆ ನಿನ್ನಿಂದ ಕಲಿತೆವು ನಾವು ತಿಳುವಳಿಕೆಯನ್ನು ಓ ನನ್ನ ಗಡಿಯಾರವೇ ನೀನೆಷ್ಟು ಮುಂದೆ ನಾವೆಷ್ಟು ಹಿಂದೆ