ವಿರೇಂದ್ರ ಸೆಹವಾಗ್
(ವೀರೇಂದ್ರ ಸೆಹ್ವಾಗ್ ಇಂದ ಪುನರ್ನಿರ್ದೇಶಿತ)
ವಿರೇಂದ್ರ ಸೆಹವಾಗ್' ಇವರು ಭಾರತ ಕ್ರಿಕೆಟ್ ತಂಡದ ಸದಸ್ಯರು ಮತ್ತು ಆಕ್ರಮಣಕಾರಿ ಆರಂಭಿಕ ಬಲಗೈ ಬ್ಯಾಟ್ಸಮನ್ನರು. ಇವರನ್ನು ನವಾಬ್ ಆಫ್ ನಜಾಫಗಡ್ ಎಂದು ಕರೆಯುತ್ತಾರೆ. ಎರಡು ತ್ರಿಶತಕಗಳನ್ನು ಬಾರಿಸಿರುವ ಕೇವಲ ಮೂರು ಬ್ಯಾಟ್ಸಮನ್ನರುಗಳಲ್ಲಿ ಇವರು ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರವಾಗಿ ಅತಿ ಹೆಚ್ಚಿನ ವೈಯಕ್ತಿಕ ರನ್ನುಗಳನ್ನು ಬಾರಿಸಿದ ಸಾಧನೆ ಇವರದಾಗಿದೆ. ೨೦೦೪ರಲ್ಲಿ ಇವರು ಪಾಕಿಸ್ತಾನ ತಂಡದ ವಿರುದ್ಧ ೩೧೯ರನ್ನುಗಳನ್ನು ಬಾರಿಸಿದ್ದೇ ಆ ಸಾಧನೆ. ಅದೇ ರೀತಿ ಅತೀ ಕಡಿಮೆ ಚೆಂಡುಗಳಲ್ಲಿ ತ್ರಿಶತಕ ಬಾರಿಸಿದ ದಾಖಲೆಯು ಇವರ ಹೆಸರಿನಲ್ಲಿದೆ. ಇವರು ರಣಜಿ ಪಂದ್ಯಾವಳಿಯಲ್ಲಿ ದೆಹಲಿ ತಂಡದ ಪರವಾಗಿ ಆಡುತ್ತಾರೆ. ಇವರು ಕೆಲವು ಪಂದ್ಯಗಳಲ್ಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ.
ವೀರೇಂದ್ರ ಸೆಹವಾಗ್ | ||||
ಭಾರತ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | ವೀರೇಂದ್ರ ಸೆಹವಾಗ್ | |||
ಹುಟ್ಟು | 10 20 1978 | |||
Delhi (Najafgarh), ಭಾರತ | ||||
ಬ್ಯಾಟಿಂಗ್ ಶೈಲಿ | Right-handed | |||
ಬೌಲಿಂಗ್ ಶೈಲಿ | Right arm off spin | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 239) | 3 November 2001: v South Africa | |||
ಕೊನೆಯ ಟೆಸ್ಟ್ ಪಂದ್ಯ | 8 August 2008: v Sri Lanka | |||
ODI ಪಾದಾರ್ಪಣೆ (cap 123) | 1 April 1999: v ಪಾಕಿಸ್ತಾನ | |||
ಕೊನೆಯ ODI ಪಂದ್ಯ | 6 July 2008: v Sri Lanka | |||
ODI ಅಂಗಿಯ ಸಂಖ್ಯೆ | 44 | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
1997 – present | Delhi | |||
2003 | Leicestershire | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ODI | FC | LA | |
ಪಂದ್ಯಗಳು | 60 | 191 | 121 | 261 |
ಒಟ್ಟು ರನ್ನುಗಳು | 5,157 | 5,810 | 9,585 | 7,763 |
ಬ್ಯಾಟಿಂಗ್ ಸರಾಸರಿ | 52.62 | 32.45 | 50.18 | 32.48 |
೧೦೦/೫೦ | 15/14 | 9/29 | 29/32 | 10/46 |
ಅತೀ ಹೆಚ್ಚು ರನ್ನುಗಳು | 319 | 130 | 319 | 130 |
ಬೌಲ್ ಮಾಡಿದ ಚೆಂಡುಗಳು | 1,789 | 3,781 | 6,420 | 5,386 |
ವಿಕೆಟ್ಗಳು | 24 | 80 | 88 | 126 |
ಬೌಲಿಂಗ್ ಸರಾಸರಿ | 37.58 | 41.41 | 37.89 | 36.55 |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | 0 | 0 |
೧೦ ವಿಕೆಟುಗಳು ಪಂದ್ಯದಲ್ಲಿ | 0 | n/a | 0 | n/a |
ಶ್ರೇಷ್ಠ ಬೌಲಿಂಗ್ | 3/12 | 3/25 | 4/32 | 4/17 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 46/– | 74/– | 103/– | 98/– |
ದಿನಾಂಕ 04 October, ೨೦೦೮ ವರೆಗೆ. |
ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು
ಬದಲಾಯಿಸಿಅಂತರ್ರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿನ ಶತಕಗಳು
ಬದಲಾಯಿಸಿಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು
ಬದಲಾಯಿಸಿVirender Sehwag's One Day International Centuries | ||||||
---|---|---|---|---|---|---|
ರನ್ನುಗಳು | ಪಂದ್ಯ | ವಿರುದ್ಧ | ನಗರ/ದೇಶ | ಕ್ರೀಡಾಂಗಣ | ವರ್ಷ | |
[1] | 100 | 15 | ನ್ಯೂ ಜೀಲ್ಯಾಂಡ್ | Colombo, Sri Lanka | Sinhalese Sports Club | 2001 |
[2] | 126 | 40 | ಇಂಗ್ಲೆಂಡ್ | Colombo, Sri Lanka | R. Premadasa Stadium | 2002 |
[3] | 114* | 46 | ವೆಸ್ಟ್ ಇಂಡೀಸ್ | Rajkot, ಭಾರತ | Madhavrao Scಭಾರತ Cricket Ground | 2002 |
[4] | 108 | 52 | ನ್ಯೂ ಜೀಲ್ಯಾಂಡ್ | Napier, ನ್ಯೂ ಜೀಲ್ಯಾಂಡ್ | McLean Park | 2002 |
[5] | 112 | 56 | ನ್ಯೂ ಜೀಲ್ಯಾಂಡ್ | Aukland, ನ್ಯೂ ಜೀಲ್ಯಾಂಡ್ | Eden Park | 2003 |
[6] | 130 | 78 | ನ್ಯೂ ಜೀಲ್ಯಾಂಡ್ | Hyderabad, ಭಾರತ | Lal Bahadur Shastri Stadium | 2003 |
[7] | 108 | 108 | ಪಾಕಿಸ್ತಾನ | Kochi, ಭಾರತ | Nehru Stadium | 2005 |
[8] | 114 | 169 | Bermuda | Port of Spain, Trinidad | Queen's Park Oval | 2007 |
[9] | 119 | - | ಪಾಕಿಸ್ತಾನ | Lahore, ಪಾಕಿಸ್ತಾನ | National Stadium Karachi | 2008 |
ಟೆಸ್ಟ್ ಪಂದ್ಯಗಳಲ್ಲಿ ಪ್ರಶಸ್ತಿಗಳು
ಬದಲಾಯಿಸಿಮ್ಯಾನ್ ಆಫ್ ಸಿರೀಜ್ ಪ್ರಶಸ್ತಿ
ಬದಲಾಯಿಸಿ# ಸರಣಿ ಋತು ಸರಣಿಯ ಸಾಧನೆ 1 ಭಾರತ in ಪಾಕಿಸ್ತಾನ Test Series 2003/04 438 (3 Matches, 4 Innings, 1x100, 1x50); 6-0-27-0; 2 Catches 2 South Africa in ಭಾರತ Test Series 2004/05 262 Runs (2 Matches, 3 Innings, 1x100, 2x50); 1 Catch 3 ಪಾಕಿಸ್ತಾನ in ಭಾರತ Test Series 2004/05 544 Runs (3 Matches, 6 Innings, 2x100, 1x50); 5-2-14-0; 2 Catches
ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ
ಬದಲಾಯಿಸಿS No ವಿರುದ್ಧ ಕ್ರೀಡಾಂಗಣ ಋತು ಪಂದ್ಯದ ಸಾಧನೆ 1 ವೆಸ್ಟ್ ಇಂಡೀಸ್ Wankhede, Mumbai 2002/03 1st Innings: 147 (24x4, 3x6); 2-0-7-0
2nd Innings: 1 Catch2 ಪಾಕಿಸ್ತಾನ Multan 2003/04 1st Innings: 309 (39x4, 6x6); 2-0-11-0
2nd Innings: 3-0-8-0; 1 Catch3 ಪಾಕಿಸ್ತಾನ Gaddafi Stadium, Lahore 2006 1st Innings: 254 (47x4, 1x6); 6-0-24-0 4 ವೆಸ್ಟ್ ಇಂಡೀಸ್ Gros Islet, St Lucia 2006 1st Innings: 180 (20x4, 2x6); 16.1-5-33-3
2nd Innings: 30-9-48-15 South Africa ಚೆನ್ನೈ 2007/08 1st Innings: 319 (42x4, 5x6); 11-1-37-1
2nd Innings: 22-2-55-16 Sri Lanka Galle 2008/09 1st Innings: 201 (22x4, 4x6)
2nd Innings: 50 (6x4, 1x6)