ವೀನಸ್ ವಿಲಿಯಂಸ್ ಅಮೇರಿಕದಟೆನ್ನಿಸ್ ಆಟಗಾರ್ತಿ. ಪೂರ್ವ ವಿಶ್ವ ನಂ ೧ ಆಗಿರುವ ವೀನಸ್ ೨೦೦೫ರ ವಿಂಬಲ್ಡನ್ ಚ್ಯಾಂಪಿಯನ್. ಇವಳ ತಂಗಿ ಸೆರೀನಾ ವಿಲಿಯಂಸ್ ಕೂಡ ಪೂರ್ವ ವಿಶ್ವ ಚ್ಯಾಂಪಿಯನ್.
ವೀನಸ್ ವಿಲಿಯಂಸ್
ದೇಶ:
ಅಮೇರಿಕಾ
ನಿವಾಸ:
ಪಾಮ್ಬೀಚ್, ಫ್ಲೊರಿಡಾ, ಅಮೇರಿಕಾ
ಎತ್ತರ:
೬'೧" (೧೮೫ ಸೆಮಿ)
ತೂಕ:
೭೨.೫ ಕೆಜಿ)
ಆಟ:
ಬಲಗೈ
ವೃತ್ತಿಪರ ಟೆನ್ನಿಸ್ ರಂಗಕ್ಕೆ ಪಾದಾರ್ಪಣೆ:
ಅಕ್ಟೋಬರ್ ೧೯೯೪
ಗಳಿಸಿದ ಶ್ರೇಷ್ಟ ಕ್ರಮಾಂಕ:
೧ (ಫೆಬ್ರುವರಿ ೨೫, ೨೦೦೨)
ಸಿಂಗಲ್ಸ್ ಪ್ರಶಸ್ತಿಗಳು:
೩೩
ಗಳಿಕೆಯ ಮೊತ್ತ:
$೧೪,೮೧೫,೧೮೮
ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳು : ೫
ಆಸ್ಟ್ರೇಲಿಯಾ ಮುಕ್ತ ಪಂದ್ಯಾವಳಿ
ಫೈನಲ್ಸ್ (೨೦೦೩)
ಫ್ರೆಂಚ್ ಮುಕ್ತ ಪಂದ್ಯಾವಳಿ
ಫೈನಲ್ಸ್ (೨೦೦೨)
ವಿಂಬಲ್ಡನ್ ಮುಕ್ತ ಪಂದ್ಯಾವಳಿ
ವಿಜೇತೆ (೨೦೦೦, '೦೧, '೦೫)
ಅಮೇರಿಕಾ ಮುಕ್ತ ಪಂದ್ಯಾವಳಿ
ವಿಜೇತೆ (೨೦೦೦, '೦೧)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು.