ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಉಡುಪಿ

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ ಬದಲಾಯಿಸಿ

  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ ಬದಲಾಯಿಸಿ

ಸ್ಥಳ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು,ಉಡುಪಿ.
ದಿನಾಂಕ : ಅಕ್ಟೋಬರ್ ೧೨ ಮತ್ತು ೧೩, ೨೦೧೯
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೦೦

ಈ ಸಂಪಾದನೋತ್ಸವಕ್ಕೆ ಭಾರತೀಯ ಮಹಿಳಾ ವಿಜ್ಞಾನಿಗಳು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು (ವಿಜ್ಞಾನಿಗಳು) ಬದಲಾಯಿಸಿ

Category:Indian women scientists

  1. ರೋಹಿಣಿ ಬಾಲಕೃಷ್ಣನ್ - Rohini Balakrishnan
  2. ಸರಸ್ವತಿ ವಿಶ್ವೇಶ್ವರ - Saraswathi Vishveshwara
  3. ನಾಗಿನ್ ಕಾಕ್ಸ್ - Nagin Cox
  4. ರೋಹಿಣಿ ಗೋಡ್ಬೋಲೆ - Rohini Godbole
  5. ರಶ್ಮಿ ಶೆಟ್ಟಿ - Rashmi Shetty
  6. ಪ್ರಜ್ವಲ್ ಶಾಸ್ತ್ರಿ - Prajval Shastri
  7. ಪ್ರೀತಿ ಶಂಕರ್ - Priti Shankar
  8. ಕಾಮಿನಿ ಎ ರಾವ್‌ - Kamini A. Rao
  9. ಹಿಲ್ಡಾ ಮೇರಿ ಲಜ಼ರಸ್ - Hilda Mary Lazarus
  10. ಸುಲೋಚನಾ ಗಾಡ್ಗೀಳ್ - Sulochana Gadgil
  11. ಸೀಮಾ ಭಟ್ನಾಗರ್ - Seema Bhatnagar
  12. ಮಂಜು ರೇ - Manju Ray
  13. ಶೋಭನಾ ನರಸಿಂಹನ್ - Shobhana Narasimhan
  14. ಭಾನೂ ಜಹಾ೦ಗೀರ್ ಕೊಯಾಜಿ - Banoo Jehangir Coyaji
  15. ಮಿನಾಲ್ ರೋಹಿತ್ - Minal Rohit
  16. ನಂದಿನಿ ಹರಿನಾಥ್ - Nandini Harinath
  17. ಮುತ್ತಯ್ಯ ವನಿತಾ - Muthayya Vanitha
  18. ಎನ್ ವಾಲರ್ಮತಿ - N. Valarmathi
  19. ಮೌಮಿತಾ ದತ್ತ - Moumita Dutta
  20. ವಿಭಾ ಚೌಧುರಿ - Bibha Chowdhuri
  21. ಇಂದಿರಾ ನಾಥ್ - Indira Nath
  22. ರೋಹಿಣಿ ಕೇಶವನ್ ಶ್ರೀಹರಿ - Rohini Kesavan Srihari

ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ


ಸಂಘಟಕರು ಬದಲಾಯಿಸಿ

  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್
  3. ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ.

ಭಾಗವಹಿಸಲು ಇಚ್ಛಿಸುವವರು ಬದಲಾಯಿಸಿ

  1. --Dhanalakshmi .K. T (ಚರ್ಚೆ) ೧೮:೧೭, ೪ ಸೆಪ್ಟೆಂಬರ್ ೨೦೧೯ (UTC)
  2. --ಪವನಜ ಯು. ಬಿ. (ಚರ್ಚೆ) ೦೬:೧೬, ೫ ಸೆಪ್ಟೆಂಬರ್ ೨೦೧೯ (UTC)
  3. --Arpitha05 (ಚರ್ಚೆ) ೦೭:೩೧, ೫ ಸೆಪ್ಟೆಂಬರ್ ೨೦೧೯ (UTC)
  4. --Neelaganga g g (ಚರ್ಚೆ) ೦೭:೨೩, ೬ ಸೆಪ್ಟೆಂಬರ್ ೨೦೧೯ (UTC)
  5. --Sharminshiroor (ಚರ್ಚೆ) ೧೫:೪೭, ೧ ಅಕ್ಟೋಬರ್ ೨೦೧೯ (UTC)
  6. Gradiga (ಚರ್ಚೆ) ೧೪:೪೦, ೮ ಅಕ್ಟೋಬರ್ ೨೦೧೯ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು ಬದಲಾಯಿಸಿ

  1. --ಪವನಜ ಯು. ಬಿ. (ಚರ್ಚೆ) ೧೦:೩೯, ೧೨ ಅಕ್ಟೋಬರ್ ೨೦೧೯ (UTC), ವಿಭಾ ಚೌಧುರಿ
  2. Dhanalakshmi .K. T (ಚರ್ಚೆ) ೦೫:೨೯, ೧೩ ಅಕ್ಟೋಬರ್ ೨೦೧೯ (UTC) ಶೋಭನಾ ನರಸಿಂಹನ್
  3. --Neelaganga g g (ಚರ್ಚೆ) ೦೫:೩೫, ೧೩ ಅಕ್ಟೋಬರ್ ೨೦೧೯ (UTC)ರೋಹಿಣಿ ಗೋಡ್ಬೋಲೆ
  4. --Shetty Srushti (ಚರ್ಚೆ) ೦೫:೩೬, ೧೩ ಅಕ್ಟೋಬರ್ ೨೦೧೯ (UTC)
  5. --Sharminshiroor (ಚರ್ಚೆ) ೦೫:೩೯, ೧೩ ಅಕ್ಟೋಬರ್ ೨೦೧೯ (UTC) ಇಂದಿರಾ ನಾಥ್
  6. --Anuda Shabnam (ಚರ್ಚೆ) ೦೫:೪೨, ೧೩ ಅಕ್ಟೋಬರ್ ೨೦೧೯ (UTC) ಪ್ರಜ್ವಲ್ ಶಾಸ್ತ್ರಿ
  7. --Shailajavandse (ಚರ್ಚೆ) ೦೫:೫೨, ೧೩ ಅಕ್ಟೋಬರ್ ೨೦೧೯ (UTC) ಸೀಮಾ ಭಟ್ನಾಗರ್
  8. ----Navami shetty (ಚರ್ಚೆ) ೦೫:೫೬, ೧೩ ಅಕ್ಟೋಬರ್ ೨೦೧೯ (UTC) ರೋಹಿಣಿ ಕೇಶವನ್ ಶ್ರೀಹರಿ
  9. --Johnsupriya (ಚರ್ಚೆ) ೦೫:೫೮, ೧೩ ಅಕ್ಟೋಬರ್ ೨೦೧೯ (UTC)ಮಂಜು ರೇ
  10. --Vidyashree Chandan (ಚರ್ಚೆ) ೦೬:೦೧, ೧೩ ಅಕ್ಟೋಬರ್ ೨೦೧೯ (UTC)ಸುಲೋಚನಾ ಗಾಡ್ಗೀಳ್
  11. --Divya R Dodamani (ಚರ್ಚೆ) ೦೬:೦೫, ೧೩ ಅಕ್ಟೋಬರ್ ೨೦೧೯ (UTC) ಸರಸ್ವತಿ ವಿಶ್ವೇಶ್ವರ
  12. ----Jyothi H (ಚರ್ಚೆ) ೦೬:೧೦, ೧೩ ಅಕ್ಟೋಬರ್ ೨೦೧೯ (UTC)
  13. Aisha Mahiya (ಚರ್ಚೆ) ೦೬:೩೫, ೧೩ ಅಕ್ಟೋಬರ್ ೨೦೧೯ (UTC)ರಶ್ಮಿ ಶೆಟ್ಟಿ
  14. BV Ashwini (ಚರ್ಚೆ) ೦೬:೩೬, ೧೩ ಅಕ್ಟೋಬರ್ ೨೦೧೯ (UTC) ಎನ್ ವಾಲರ್ಮತಿ
  15. Prathiksha R Acharya (ಚರ್ಚೆ) ೦೬:೩೭, ೧೩ ಅಕ್ಟೋಬರ್ ೨೦೧೯ (UTC), ಮೌಮೀತ ದತ್ತ
  16. Rashmi R Shetty (ಚರ್ಚೆ) ೦೬:೩೮, ೧೩ ಅಕ್ಟೋಬರ್ ೨೦೧೯ (UTC), ನಾಗಿನ್ ಕಾಕ್ಸ್
  17. Chaithra C Nayak (ಚರ್ಚೆ) ೦೬:೪೦, ೧೩ ಅಕ್ಟೋಬರ್ ೨೦೧೯ (UTC) ಹಿಲ್ದಾ ಮೇರಿ ಲಾಜರಸ್
  18. --Kavya Balegar (ಚರ್ಚೆ) ೦೬:೪೧, ೧೩ ಅಕ್ಟೋಬರ್ ೨೦೧೯ (UTC), ನಂದಿನಿ ಹರಿನಾಥ್
  19. Shwetha Raghuram (ಚರ್ಚೆ) ೦೬:೪೩, ೧೩ ಅಕ್ಟೋಬರ್ ೨೦೧೯ (UTC) ಮುತ್ತಯ್ಯ ವನಿತ
  20. Gradiga (ಚರ್ಚೆ) ೦೬:೪೭, ೧೩ ಅಕ್ಟೋಬರ್ ೨೦೧೯ (UTC), ಪ್ರೀತಿ ಶಂಕರ್
  21. --Arpitha05 (ಚರ್ಚೆ) ೦೭:೦೩, ೧೩ ಅಕ್ಟೋಬರ್ ೨೦೧೯ (UTC)ರೋಹಿಣಿ ಬಾಲಕೃಷ್ಣನ್
  22. --Shailajasherigarb (ಚರ್ಚೆ) ೦೭:೩೩, ೧೩ ಅಕ್ಟೋಬರ್ ೨೦೧೯ (UTC),ಮಿನಾಲ್ ರೋಹಿತ್

ಛಾಯಾಚಿತ್ರಗಳು ಬದಲಾಯಿಸಿ