ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಬೆಳಗಾವಿ

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಪಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.

ಉದ್ದೇಶ ಬದಲಾಯಿಸಿ

  • ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
  • ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು

'

ಸಲಹೆ ಮಾಡಿದ ವಿಷಯಗಳು ಬದಲಾಯಿಸಿ

  1. ಮಹಿಳಾ ವಿಜ್ಞಾನಿಗಳು
  2. ಮಹಿಳಾ ರಾಜಕಾರಣಿಗಳು
  3. ಮಹಿಳಾ ಶಿಕ್ಷಣತಜ್ಞರು
  4. ಮಹಿಳಾ ಕ್ರೀಡಾಪಟುಗಳು

ದಿನಾಂಕಗಳು ಮತ್ತು ಸ್ಥಳ ಬದಲಾಯಿಸಿ

  • ದಿನಾಂಕ: ಜೂನ್ ೨ ಮತ್ತು ೩ , ೨೦೧೮
  • ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
  • ಸ್ಥಳ : ಲಿಂಗರಾಜ ಕಾಲೇಜು, ಬೆಳಗಾವಿ

ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ

ಭಾಗವಹಿಸುವವರು ಬದಲಾಯಿಸಿ

ಭಾಗವಹಿಸಿದವರು ಬದಲಾಯಿಸಿ

  1. --ಪವನಜ (ಚರ್ಚೆ) ೦೯:೧೮, ೨ ಜೂನ್ ೨೦೧೮ (UTC)
  2. --Lachchuteertha (ಚರ್ಚೆ) ೧೧:೦೦, ೨ ಜೂನ್ ೨೦೧೮ (UTC)
  3. --ವಜ್ರಕುಮಾರ ಕುಸನಾಳ (ಚರ್ಚೆ) ೧೧:೦೧, ೨ ಜೂನ್ ೨೦೧೮ (UTC)
  4. --Dhanalakshmi .K. T (ಚರ್ಚೆ) ೧೧:೦೩, ೨ ಜೂನ್ ೨೦೧೮ (UTC)
  5. --ಕವಿತಾ ಕುಸುಗಲ್ (ಚರ್ಚೆ) ೧೧:೦೫, ೨ ಜೂನ್ ೨೦೧೮ (UTC)
  6. --ನಾಗರತ್ನ ಪರಾಂಡೆ (ಚರ್ಚೆ) ೧೧:೦೬, ೨ ಜೂನ್ ೨೦೧೮ (UTC)
  7. --Shivanagouda Goudra (ಚರ್ಚೆ) ೧೧:೧೦, ೨ ಜೂನ್ ೨೦೧೮ (UTC)
  8. --Shreedhar hlr (ಚರ್ಚೆ) ೧೧:೧೨, ೨ ಜೂನ್ ೨೦೧೮ (UTC)
  9. ----Lingaraj Daddimani (ಚರ್ಚೆ) ೧೧:೧೫, ೨ ಜೂನ್ ೨೦೧೮ (UTC)
  10. --ಶಿವರಾಯ ಕಲ್ಲೋಳಿ (ಚರ್ಚೆ) ೧೧:೧೫, ೨ ಜೂನ್ ೨೦೧೮ (UTC)
  11. --Appanna varagannavar (ಚರ್ಚೆ) ೧೧:೧೬, ೨ ಜೂನ್ ೨೦೧೮ (UTC)
  12. --ಜಯಶೀಲ ಹೊಸಮನಿ (ಚರ್ಚೆ) ೧೧:೧೬, ೨ ಜೂನ್ ೨೦೧೮ (UTC)
  13. ----Shalini Betageri (ಚರ್ಚೆ) ೧೧:೩೩, ೨ ಜೂನ್ ೨೦೧೮ (UTC)
  14. --Ashok jainapur (ಚರ್ಚೆ) ೧೧:೪೧, ೨ ಜೂನ್ ೨೦೧೮ (UTC)
  15. --Jyoti l nandi (ಚರ್ಚೆ) ೧೧:೪೩, ೨ ಜೂನ್ ೨೦೧೮ (UTC)
  16. ----Murugesh hiremath (ಚರ್ಚೆ) ೧೧:೫೩, ೨ ಜೂನ್ ೨೦೧೮ (UTC)
  17. --Pooja Wadavade (ಚರ್ಚೆ) ೧೧:೫೯, ೨ ಜೂನ್ ೨೦೧೮ (UTC)
  18. --Sumanthiremath (ಚರ್ಚೆ) ೦೫:೩೩, ೩ ಜೂನ್ ೨೦೧೮ (UTC)
  19. --Gopika n kulkarni (ಚರ್ಚೆ) ೦೬:೩೧, ೩ ಜೂನ್ ೨೦೧೮ (UTC)
  20. --ರಮೇಶ ಚವ್ಹಾಣ (ಚರ್ಚೆ) ೦೭:೨೬, ೩ ಜೂನ್ ೨೦೧೮ (UTC)
  21. --Shivanand panabude (ಚರ್ಚೆ) ೦೭:೩೦, ೩ ಜೂನ್ ೨೦೧೮ (UTC)

ಛಾಯಾಚಿತ್ರಗಳು ಬದಲಾಯಿಸಿ