ವಿಕಿಪೀಡಿಯ:ಯೋಜನೆ/ಕರ್ನಾಟಕ ರಾಜ್ಯದ ಗ್ರಾಮಗಳು

ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಬಗೆಗಿನ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು.

ಕನ್ನಡ ವಿಕಿಪೀಡಿಯದಲ್ಲಿ ಕರ್ನಾಟಕ ರಾಜ್ಯದ ಗ್ರಾಮಗಳ ಬಗೆಗಿನ ವಿವರಗಳ ಅಗತ್ಯವಿದೆ. ಈಗ ಕನ್ನಡ ವಿಕಿಪೀಡಿಯದಲ್ಲಿ ಕೇವಲ ೨೮ ಕರ್ನಾಟಕ ರಾಜ್ಯದ ಗ್ರಾಮಗಳ ಬಗ್ಗೆ ಮಾತ್ರ ಲೇಖನಗಳಿವೆ. ಆದರೆ ಇಂಗ್ಲಿಷ್ ವಿಕಿಪೀಡಿಯದಲ್ಲಿ ಸುಮಾರು ೩೦೦೦ ಕರ್ನಾಟಕ ರಾಜ್ಯದ ಗ್ರಾಮಗಳ ಬಗ್ಗೆ ಲೇಖನಗಳಿವೆ.

  1. ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಪಟ್ಟಿಗಳು
  2. ಕರ್ನಾಟಕ ರಾಜ್ಯದಲ್ಲಿರುವ ತಾಲ್ಲೂಕುಗಳ ಬಗೆಗಿನ ಲೇಖನಗಳನ್ನು ಸೃಷ್ಟಿಸುವುದು ಅಥವಾ ಸುಧಾರಿಸುವುದು.
  3. ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಬಗೆಗಿನ ಲೇಖನಗಳನ್ನು ಸೃಷ್ಟಿಸುವುದು ಅಥವಾ ಸುಧಾರಿಸುವುದು.

ಭಾಗವಹಿಸುವವರು ಬದಲಾಯಿಸಿ

  1. --ಅನಂತ್ (ಚರ್ಚೆ) ೦೩:೨೬, ೫ ಜನವರಿ ೨೦೧೬ (UTC)
  2. --Ashok (ಚರ್ಚೆ) ೧೦:೧೩, ೩೧ ಡಿಸೆಂಬರ್ ೨೦೧೫ (UTC)
  3. --Swapna J BcomD (ಚರ್ಚೆ) ೧೦:೧೪, ೩೧ ಡಿಸೆಂಬರ್ ೨೦೧೫ (UTC)
  4. --Simson r 1410058 (ಚರ್ಚೆ) ೧೦:೧೪, ೩೧ ಡಿಸೆಂಬರ್ ೨೦೧೫ (UTC)
  5. --BhumikaHP (ಚರ್ಚೆ) ೧೦:೪೨, ೫ ಜನವರಿ ೨೦೧೬ (UTC)
  6. --Shilpa B N (ಚರ್ಚೆ) ೧೩:೨೬, ೫ ಜನವರಿ ೨೦೧೬ (UTC)