ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಟ್ಯುಟೋರಿಯಲ್ ವೀಡಿಯೋ ತಯಾರಿ

ಈ ಯೋಜನೆಯು ಕನ್ನಡ ವಿಕಿಪೀಡಿಯ ಸಂಪಾದನೆಯ ಟ್ಯುಟೋರಿಯಲ್ ವೀಡಿಯೋ ತಯಾರಿಯ ಬಗ್ಗೆ ಇದೆ.

ಕನ್ನಡ ವಿಕಿಪೀಡಿಯ ಸಂಪಾದನೆಯನ್ನು ಕಲಿಯಲು ಸಹಾಯ ಮಾಡಲು ಕೆಲವು ವೀಡಿಯೋಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ಶಿಕ್ಷಣ ಯೋಜನೆಯ ಅಂಗವಾಗಿ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಯಾರಿಸಲಾಗಿತ್ತು. ಆ ವೀಡಿಯೋಗಳು ಇಲ್ಲಿವೆ. ಆ ವಿಡಿಯೋಗಳು ಪರಿಪೂರ್ಣವಾಗಿಲ್ಲ. ಸುಧಾರಿತ ವಿಡಿಯೋಗಳನ್ನು ತಯಾರಿಸುವ ಯೋಜನೆ ಇದಾಗಿದೆ. ಈ ವೀಡಿಯೋಗಳನ್ನೂ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಯಾರಿಸಲಾಗುವುದು. ಈ ಯೋಜನೆಗೆ ಕೈಜೋಡಿಸುವಂತೆ ಕನ್ನಡ ವಿಕಿಪೀಡಿಯ ಸಮುದಾಯವನ್ನು ಕೋರಲಾಗುತ್ತಿದೆ. ಹಲವು ಅಂಗಗಳಲ್ಲಿ ಈ ವೀಡಿಯೋ ತಯರಿಕೆಗೆ ಸಹಾಯ ಬೇಕಾಗಿದೆ. ಆಯಾ ವಿಭಾಗದಲ್ಲಿ ಸಹಾಯ ಮಾಡಲು ಆಸಕ್ತರು ತಮ್ಮ ಹೆಸರನ್ನು ಸೂಕ್ತ ವಿಭಾಗದಲ್ಲಿ ಸೇರಿಸಲು ಕೋರಲಾಗಿದೆ. ಆಸಕ್ತರಿಗೆ ಹೆಚ್ಚಿನ ವಿವರಗಳನ್ನು ಇಮೈಲ್ ಮೂಲಕ ನೀಡಲಾಗುವುದು.

ವೀಡಿಯೋಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ಸ್ಟುಡಿಯೋಗಳಲ್ಲಿ ತಯಾರಿಸಲಾಗುವುದು.

ವಿಭಾಗಗಳು ಮತ್ತು ಸಹಾಯ ಮಾಡುವವರು

ಬದಲಾಯಿಸಿ

(ಸಹಿ ಹಾಕಲು ~~~~ ಎಂದು ಟೈಪಿಸಿ)

ಚಿತ್ರಕಥೆ ತಯಾರಿ

ಬದಲಾಯಿಸಿ

ಚಿತ್ರಕಥೆ (screenplay) ತಯಾರಿಯಲ್ಲಿ ಕೈಜೋಡಿಸುವವರು ಇಲ್ಲಿ ತಮ್ಮ ಹೆಸರನ್ನು ದಾಖಲಿಸಿ.

  1. Pavanaja (ಚರ್ಚೆ) ೧೩:೧೯, ೧೦ ಜೂನ್ ೨೦೧೫ (UTC)

ಶೂಟಿಂಗ್

ಬದಲಾಯಿಸಿ

ವೀಡಿಯೋ ಶೂಟಿಂಗ್‍ನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಇಲ್ಲಿ ತಮ್ಮ ಹೆಸರನ್ನು ದಾಖಲಿಸಿ.

ಸ್ಕ್ರೀನ್ ಕಾಪ್ಚರ್

ಬದಲಾಯಿಸಿ

ಟ್ಯುಟೋರಿಯಲ್ ವೀಡಿಯೋಗಳಿಗೆ ವಿಕಿಪೀಡಿಯ ಸಂಪಾದನೆಯ ಹಂತಗಳನ್ನು ಸ್ಕ್ರೀನ್ ಕಾಪ್ಚರ್ ಮೂಲಕ ರೆಕಾರ್ಡಿಂಗ್ ಮಾಡಬೇಕು. ಅದರಲ್ಲಿ ಸಹಾಯ ಮಾಡಲು ಆಸಕ್ತಿ ಇರುವವರು ಇಲ್ಲಿ ತಮ್ಮ ಹೆಸರನ್ನು ದಾಖಲಿಸಿ.

  1. Pavanaja (ಚರ್ಚೆ) ೧೩:೧೯, ೧೦ ಜೂನ್ ೨೦೧೫ (UTC)

ಕಂಠದಾನ

ಬದಲಾಯಿಸಿ

ವೀಡಿಯೋಗಳಿಗೆ ಕಂಠದಾನ ಮಾಡಲು ಆಸಕ್ತಿ ಇರುವವರು ಇಲ್ಲಿ ತಮ್ಮ ಹೆಸರನ್ನು ದಾಖಲಿಸಿ.

ಎಡಿಟಿಂಗ್

ಬದಲಾಯಿಸಿ

ವೀಡಿಯೋಗಳನ್ನು ಎಡಿಟ್ ಮಾಡುವಲ್ಲಿ ಸಹಾಯ ಮಾಡಲು ಆಸಕ್ತಿ ಇರುವವರು ಇಲ್ಲಿ ತಮ್ಮ ಹೆಸರನ್ನು ದಾಖಲಿಸಿ.

  1. Shashank Baje (ಚರ್ಚೆ) ೦೪:೦೮, ೨೦ ನವೆಂಬರ್ ೨೦೧೫ (UTC)