ವಿಕಿಪೀಡಿಯ:ಪುಟ ಸಂರಕ್ಷಣೆಗಾಗಿ ಕೋರಿಕೆಗಳು

ಈ ಪುಟದಲ್ಲಿ ಯಾವುದಾದರೂ ಪುಟಗಳು ವಿಧ್ವಂಸಕತೆಯನ್ನು ಹೊಂದುತ್ತಿದ್ದರೆ ಇಲ್ಲಿ ಬಂದು ಆ ಪುಟಗಳನ್ನು ಸಂರಕ್ಷಿಸುವಂತೆ ಕೋರಿಕೊಳ್ಳಬಹುದು.
ಈ ಪುಟ ಸಂರಕ್ಷಣೆಗಳಲ್ಲಿ ವಿವಿಧ ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು,

  • ಪೂರ್ಣ ಸಂರಕ್ಷಣೆ
  • ಅರೆ ಸಂರಕ್ಷಣೆ
  • ಟೆಂಪ್ಲೇಟುಗಳ ಸಂರಕ್ಷಣೆ
  • Extended confirmed ಸಂರಕ್ಷಣೆ

ಹೆಚ್ಚಿನ ಮಾಹಿತಿಗಾಗಿ ಈ ಪುಟಕ್ಕೆ ಭೇಟಿನೀಡಿರಿ.

ಉದಾಹರಣೆ

  • [[ಪುಟದ ಹೆಸರು]] --~~~~
  • ಅರೆ ಸಂರಕ್ಷಣೆ

ಹೆಚ್.ಡಿ.ಕುಮಾರಸ್ವಾಮಿ

ಬದಲಾಯಿಸಿ

ಹೆಚ್.ಡಿ.ಕುಮಾರಸ್ವಾಮಿ ಲೇಖನದಲ್ಲಿ ಚುನಾವಣೆಯ ಕಾರಣದಿಂದ ಇತ್ತೀಚೆಗೆ ಕೆಲವೊಂದು IP ಗಳಿಂದ ಹೆಚ್ಚಿನ ಸಂಪಾದನೆಗಳನ್ನು ಗಮನಿಸಬಹುದು. ಹೀಗಾಗಿ ಈ ಲೇಖನವನ್ನು ಅರೆ ಸಂರಕ್ಷಣೆ ಮಾಡಬೇಕೆಂದು ಕೋರಿಕೆ. --ಗೋಪಾಲಕೃಷ್ಣ (ಚರ್ಚೆ) ೧೨:೪೬, ೪ ಏಪ್ರಿಲ್ ೨೦೧೯ (UTC)

  Done--ಪವನಜ (ಚರ್ಚೆ) ೧೫:೩೭, ೪ ಏಪ್ರಿಲ್ ೨೦೧೯ (UTC)
  ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೦೭:೧೬, ೫ ಏಪ್ರಿಲ್ ೨೦೧೯ (UTC)