ಲಕ್ಷ್ಮಿರಾಣಿ ಮಾಜ್ಹಿ

ಲಕ್ಷ್ಮಿರಾಣಿ ಮಾಜ್ಹಿ (ಜನನ:೨೬ ಜನವರಿ ೧೯೮೯ ರಲ್ಲಿ ಬಗೂಲ, ಘಟ್‌ಶಿಲ, ಝಾರ್ಖಂಡ್) ರವರು ಚಿತ್ತರಂಜನ್, ಅಸನ್ಸೋಲ್ ನಿಂದ ಬಂದ ಬಲಗೈ ರಿಕರ್ವ್ ಬಿಲ್ಲುಗಾರ್ತಿ.

ಲಕ್ಷ್ಮಿರಾಣಿ ಮಾಜ್ಹಿ
ವೈಯುಕ್ತಿಕ ಮಾಹಿತಿ
ಜನನ (1989-01-26) ೨೬ ಜನವರಿ ೧೯೮೯ (ವಯಸ್ಸು ೩೫)
ಬಗೂಲ, ಘಟ್‌ಶಿಲ, ಝಾರ್ಖಂಡ್
ನಿವಾಸಚಿತ್ತರಂಜನ್, ಅಸನ್ಸೋಲ್, ಪಶ್ಚಿಮ ಬಂಗಾಳ
ಎತ್ತರ1.61 m (5 ft 3 in)
ತೂಕ55 kg (121 lb)
Sport
ದೇಶ ಭಾರತ
ಕ್ರೀಡೆಬಿಲ್ಲುಗಾರಿಕೆ
ಸ್ಪರ್ಧೆಗಳು(ಗಳು)ರಿಕರ್ವ
Updated on ೧೦ ಸೆಪ್ಟೆಂಬರ್ ೨೦೧೫.

ಆರಂಭಿಕ ಜೀವನ ಬದಲಾಯಿಸಿ

ಲಕ್ಷ್ಮಿಯವರು ಸಂತಲ್ಅ ಬುಡಕಟ್ಟಿನವರು, ಅವರು ಬೆಳೆದದು ಬಗುಲಾ ಗ್ರಾಮ ಪೂರ್ವ ಸಿಂಘ್ಭುಂ ಜಿಲ್ಲೆ, ಝಾರ್ಖಂಡ್. ಇವರಿಗೆ ಬಿಲುಗಾರ್ತಿ ಆಗುವ ಮೊದಲ ಅವಕಾಶ ಸಿಕ್ಕಿದು ಆಯ್ಕೆ ಮತ್ತು ಬಿಲ್ಲುಗಾರಿಕೆ ಅಕಾಡೆಮಿ ಇವರ ಸರ್ಕಾರಿ ಶಾಲೆಗೆ ಬೇಟಿ ನೀಡಿದಾಗ[೧] ಲಕ್ಷ್ಮಿ ಯವರು ಭಾರತೀಯ ರೈಲ್ವೆ  ಬಿಲಾಸ್ಪುರ್, ಛತ್ತೀಸ್ಗಢನಲ್ಲಿ ಕೆಲಸ ಮಾಡುತ್ತಾರೆ [೨]

ಸಾಧನೆಗಳು ಬದಲಾಯಿಸಿ

ಇವರು ಡೆನ್ಮಾರ್ಕ್ ನ ಕೋಪನ್ ಹ್ಯಾಗ್ ನಲ್ಲಿ ನೆಡೆದ ೨೦೧೫ ವಿಶ್ವ ಬಿಲ್ಲುವಿದ್ಯೆ ಚಾಂಪಿಯನ್ಶಿಪ್ ನಲ್ಲಿ ವೈಯಕ್ತಿಕ ರಿಕರ್ವ್ ಸ್ಪರ್ಧೆ ಮತ್ತು ತಂಡ ರಿಕರ್ವ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದರು [೩]

ಅವರು ೨೦೧೬ ರಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ತಂಡದಲ್ಲಿದ್ದರು. ಲಕ್ಷ್ಮಿರಾಣಿ, ಬೊಂಬೆಲಾ ದೇವಿ ಲೈಶ್ರಾಮ್ ಮತ್ತು ದೀಪಿಕಾ ಕುಮಾರಿ ಒಳಗೊಂಡ ಭಾರತದ ಮಹಿಳಾ ರಿಕರ್ವ್ ತಂಡ, ಶ್ರೇಣಿಯ ಸುತ್ತಿನಲ್ಲಿ ೭ನೇ ಸ್ಥಾನದಲ್ಲಿ ಮುಗಿಸಿದರು. ಈ ತಂಡವು ರಶ್ಯಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲುವ ಮೊದಲು೧೬ರ ಸುತ್ತಿನಲ್ಲಿ ಕೊಲಂಬಿಯಾ ವಿರುದ್ಧ ಪಂದ್ಯವನ್ನು ಗೆದ್ದಿದರು. [೪]

ವೈಯಕ್ತಿಕ ವಿಭಾಗದಲ್ಲಿ, ಅವರು ಶ್ರೇಣಿಯ ಸುತ್ತಿನಲ್ಲಿ 43 ನೇ ಸ್ಥಾನ ಪಡೆದರು. ನಂತರ ೬೪ರ ಸುತ್ತಿನಲ್ಲಿ ಸ್ಲೋವಾಕಿಯಾದ ಅಲೆಕ್ಸಾಂಡ್ರಾ ಲಾಂಗೋವ ವಿರುದ್ದ ಸೋತರು. [೫]

ಉಲ್ಲೇಖಗಳು ಬದಲಾಯಿಸಿ

  1. "Laxmirani Majhi, Archer - UNICEF". Archived from the original on 2021-03-08. Retrieved 2016-08-13.
  2. "Shooting Olympics arrow". Archived from the original on 2016-08-14. Retrieved 2016-08-13.
  3. "2015 World Archery Championships: Entries by country" (PDF). ianseo.net. pp. 7–18. Retrieved 26 August 2015.
  4. "India women's archery team of Deepika Kumari, Laxmirani Majhi, Bombayla Devi lose quarter-final against Russia". Indian Express. Retrieved 8 August 2016.
  5. "Rio Olympics 2016: Laxmirani Majhi crashes out of women's individual archery event". First Post. 8 August 2016. Retrieved 9 August 2016.