ರಿಕ್ತ

ಕನ್ನಡ ಚಲನಚಿತ್ರ

ರಿಕ್ತ ೨೦೧೭ರಲ್ಲಿ ಬಿಡುಗಡೆಯಾದ, ಅಮೃತ್‌ ಕುಮಾರ್ ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಜಿ. ಅರುಣ್ ಕುಮಾರ್ ನಿರ್ಮಿಸಿದ್ದಾರೆ. ಸಂಚಾರಿ ವಿಜಯ್ ಕುಡುಕ, ಪ್ರೇಮಿ, ಮಗು, ಹಾಸ್ಯ ನಟ , ಹೀಗೆ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಗ್ದೇವಿ ಅಧ್ವಿಕ ಮತ್ತು ರಮ್ಯಾ ವರ್ಷಿಣಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಕಿ ಸೋನು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಮುರಳಿಧರ್ ರವರ ಛಾಯಾಗ್ರಹಣವಿದೆ.‍‌‍‌[೧][೨] 

ರಿಕ್ತ
ನಿರ್ದೇಶನಅಮೃತ್ ಕುಮಾರ್
ನಿರ್ಮಾಪಕಜಿ. ಅರುಣ್ ಕುಮಾರ್
ಲೇಖಕಅಮೃತ್ ಕುಮಾರ್
ಚಿತ್ರಕಥೆಅಮೃತ್ ಕುಮಾರ್
ಕಥೆಅಮೃತ್ ಕುಮಾರ್
ಪಾತ್ರವರ್ಗಸಂಚಾರಿ ವಿಜಯ್
ವಾಗ್ದೇವಿ ಅಧ್ವಿಕ
ರಮ್ಯಾ ವರ್ಷಿಣಿ
ಸಂಗೀತರಾಕಿ ಸೋನು
ಛಾಯಾಗ್ರಹಣಮುರಳಿಧರ್
ಸಂಕಲನಎಂ. ವರ್ಮನ್
ಸ್ಟುಡಿಯೋಲಕ್ಷ್ಮಿ ಹಯಗ್ರೀವ ಕಂಬೈನ್ಸ್
ಬಿಡುಗಡೆಯಾಗಿದ್ದು
  • ಜನವರಿ 20, 2017 (2017-01-20)
ದೇಶಭಾರತ
ಭಾಷೆಕನ್ನಡ

ಮತ್ತುReferences ಬದಲಾಯಿಸಿ

  1. "Riktha (U/A) Kannada film". Book My Show. 10 November 2016.
  2. "Sanchari Vijay's 'Riktha' already a hit on social media". News Karnataka. 16 February 2016. Archived from the original on 10 ನವೆಂಬರ್ 2016. Retrieved 10 November 2016.Check date values in: |access-date= (help)
"https://kn.wikipedia.org/w/index.php?title=ರಿಕ್ತ&oldid=1180786" ಇಂದ ಪಡೆಯಲ್ಪಟ್ಟಿದೆ