ರಾಜ್‍ದೀಪ್ ಸರ್ದೇಸಾಯಿ


"'ರಾಜ್‍ದೀಪ್ ಸರ್ದೇಸಾಯಿ"' (ಜನನ 21 ಮೇ 1965) ಇವರು ಭಾರತದ ಪ್ರತಿಷ್ಟಿತ ಪತ್ರಕರ್ತ ಹಾಗು ಬರಹಗಾರ. ಇವರು ಈಗ 'ಹೆಡ್‍ಲೈನ್ಸ್ ಟುಡೆ (ಈಗ 'ಇಂಡಿಯಾ ಟುಡೆ')' ಯಲ್ಲಿ ಕೆಲಸಮಾಡುತ್ತಿದ್ದಾರೆ. ಇವರು ಮೊದಲು ಸಿಎನ್‍ಎನ್-ಐಬಿಎನ್ ಒಳಗೊಂಡಂತೆ ಟಿವಿ-18 ಎಡಿಟರ್ ಇನ್ ಚೀಫ್ ಆಗಿದ್ದರು. ಜುಲೈ 2014ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.

ರಾಜ್ ದೀಪ್ ಸರ್ದೇಸಾಯಿ
ಜನನ
Rajdeep Dilip Sardesai

(1965-05-24) ೨೪ ಮೇ ೧೯೬೫ (ವಯಸ್ಸು ೫೯)
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸSt. Xavier's College
University College, Oxford
ವೃತ್ತಿ(ಗಳು)Current: Consulting editor at India Today group. Former News Anchor & Editor-in-chief of IBN18 Network
Resigned in July,2014[೧]
Years active1988 – present
Notable creditIndia at 9
ಸಂಗಾತಿಸಾಗರಿಕಾ ಗೋಷ್
ಮಕ್ಕಳು2


ಇವರ ತಂದೆ ದಿಲೀಪ್ ಸರ್‍ದೇಸಾಯಿ ಇವರು ಭಾರತೀಯ ಟೆಸ್ಟ್ ಕ್ರಿಕೆಟರ್ ಆಗಿದ್ದರು. ಇವರ ಪತ್ನಿ ಸಾಗರಿಕ ಘೋಷ್.

ಪುಸ್ತಕ

ಬದಲಾಯಿಸಿ

CNN-IBN ನಿಂದ ರಾಜೀನಾಮೆ ನೀಡಿ ಹೊರಬಂದ ಮೇಲೆ 2014 ರ ಚುನಾವಣೆಯನ್ನು ಕುರಿತು 2014: The Election that Changed India ಎಂಬ ಕೃತಿಯನ್ನು ಹೊರತಂದರು.

ಶಿಕ್ಷಣ

ಬದಲಾಯಿಸಿ

ಮುಂಬಯಿನ ಚಾಂಪಿಯನ್ ಶಾಲೆ ICSE ಪದವೀದರರು. ಸಂತ ಕ್ಸೇವಿಯರ್ ಕಾಲೇಜು ಮುಂಬಯಿ ಇಲ್ಲಿಂದ ಅರ್ಥಶಾಸ್ತ್ರ ಪದವಿಯನ್ನು ಪಡೆದರು.

ವೃತ್ತಿ

ಬದಲಾಯಿಸಿ

The Times of India ಪತ್ರಿಕೆ ಮುಂಬಯಿ ಆವೃತ್ತಿಗಾಗಿ ದುಡಿಯುತ್ತಿದ್ದರು. ಆರು ವರ್ಷಗಳ ನಂತರ ನ್ಯೂ ಡೆಲ್ಲಿ ಟೆಲಿವಿಶನ್(NDTV)ಯನ್ನು ಸೇರಿದರು.2005 ರಲ್ಲಿ ಅಮೇರಿಕಾದ CNN ನೊಂದಿಗೆ ಕೈ ಜೋಡಿಸಿ ಭಾರತೀಯ CNN-IBN ಎಂಬ ದೂರದರ್ಶನ ಚಾನಲ್ ಪ್ರಾರಂಭಿಸಿದರು.

  1. http://www.livemint.com/Consumer/57yRvDxbdsfoQMhZMwWcPO/CNNIBN-editors-Rajdeep-Sardesai-and-Sagarika-Ghose-quit.html