ಮೊಹಮ್ಮದ್ ಸಿರಾಜ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಇವರು ಬಲಗೈ ವೇಗದ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಹೈದೆರಾಬಾದ್‍ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.

ಮೊಹಮ್ಮದ್ ಸಿರಾಜ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಮೊಹಮ್ಮದ್ ಸಿರಾಜ್
ಹುಟ್ಟು (1994-03-13) ೧೩ ಮಾರ್ಚ್ ೧೯೯೪ (ವಯಸ್ಸು ೩೦)
ಹೈದರಾಬಾದ್, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಮಧ್ಯಮ
ಪಾತ್ರಬೌಲರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಅಂ. ಏಕದಿನ​ (ಕ್ಯಾಪ್ ೨೨೫)೧೫ ಜನವರಿ ೨೦೧೯ v ಆಸ್ಟ್ರೇಲಿಯಾ
ಟಿ೨೦ಐ ಚೊಚ್ಚಲ (ಕ್ಯಾಪ್ ೭೧)೪ ನವೆಂಬರ್ ೨೦೧೭ v ನ್ಯೂಜಿಲೆಂಡ್
ಕೊನೆಯ ಟಿ೨೦ಐ೧೪ ಮಾರ್ಚ್ ೨೦೧೮ v ಬಾಂಗ್ಲಾದೇಶ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೫-ಇಂದಿನವರೆಗೆಹೈದರಾಬಾದ್
೨೦೧೭ಸಂ ರೈಸರ್ಸ್ ಹೈದರಾಬಾದ್
೨೦೧೮-ಇಂದಿನವರೆಗೆರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಓಡಿಐ ಟಿ೨೦ ಐ ಎಫ್ ಸಿ ಎಲ್ ಎ
ಪಂದ್ಯಗಳು ೨೫ ೩೨
ಗಳಿಸಿದ ರನ್ಗಳು - ೧೭೧ ೧೧೦
ಬ್ಯಾಟಿಂಗ್ ಸರಾಸರಿ - ೬.೧೦ ೯.೧೬
೧೦೦/೫೦ -/- ೦/೦ ೦/೦ ೦/೦
ಉನ್ನತ ಸ್ಕೋರ್ - ೨೬ ೩೬*
ಎಸೆತಗಳು ೬೦ ೭೨ ೪,೬೪೬ ೧,೪೦೭
ವಿಕೆಟ್‌ಗಳು ೧೧೨ ೫೬
ಬೌಲಿಂಗ್ ಸರಾಸರಿ - ೪೯.೩೩ ೨೦.೭೩ ೨೪.೨೮
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೦-೭೬ ೧/೪೫ ೮/೫೯ ೫/೩೭
ಹಿಡಿತಗಳು/ ಸ್ಟಂಪಿಂಗ್‌ ೦/- ೧/– ೪/– ೨/–
ಮೂಲ: Cricinfo, ೮ ಜನವರಿ ೨೦೨೦

ಆರಂಭಿಕ ಜೀವನ ಬದಲಾಯಿಸಿ

ಮೊಹಮ್ಮದ್ ಸಿರಾಜ್‍ ಮಾರ್ಚ್ ೧೩, ೧೯೯೪ ರಂದು ಹೈದರಾಬಾದ್‌, ತೆಲಂಗಾಣ ನಗರದಲ್ಲಿ ಜನಿಸಿದರು. ೨೦೧೬-೧೭ರ ರಣಜಿ ಟ್ರೋಫೀ ಸಾಲಿನಲ್ಲಿ ಸರಾಸರಿ ೧೮.೨೯ರೊಂದಿಗೆ ಹೈದೆರಾಬಾದ್‍ ತಂಡದ ಅತೀ ಹೆಚ್ಚು ವಿಕೆಟ್ (೪೧) ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ೨೦೧೭-೧೮ ವಿಜಯಿ ಹಜಾರೆ ಟ್ರೋಫೀಯಲ್ಲಿ ಅತೀ ಹೆಚ್ಚು ವಿಕೆಟ್ (೨೩ ವಿಕೆಟ್) ಪಡೆದ ಬೌಲರ್ ಆಗಿ ಹೊರಹೊಮ್ಮಿದರು.[೧][೨][೩]

ವೃತ್ತಿ ಜೀವನ ಬದಲಾಯಿಸಿ

ಐಪಿಎಲ್ ಕ್ರಿಕೆಟ್ ಬದಲಾಯಿಸಿ

ಬೆಂಗಳೂರಿನಲ್ಲಿ ಐಪಿಎಲ್ 10ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಅವರ ಮೂಲ ಬೆಲೆ 20 ಲಕ್ಷ ರೂ ನಿಂದ ೨.೬ ಕೋಟಿ ರೂಪಾಯಿಗ‍ಳಿಗೆ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಸೇರಿಕೊಂಡರು.[೪] ಏಪ್ರಿಲ್ ೧೯, ೨೦೧೩ರಂದು ಹೈದೆರಾಬಾದ್‌‌ನಲ್ಲಿ ನಡೆದ ೨೧ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಈ ಪಂದ್ಯದಲ್ಲಿ ಆರಂಭಿಕ ಇಬ್ಬರೂ ಬ್ಯಾಟ್ಸಮನ್‌ಗಳ ವಿಕೆಟ್ ಪಡೆದರು.[೫][೬][೭]

ಅಂತರರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ನವಂಬರ್ ೦೪, ೨೦೧೭ರಲ್ಲಿ ಗುಜರಾತ್‌ನ ರಾಜ್‌‍ಕೊಟ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಎರಡನೇ ಟಿ-೨೦ ಪಂದ್ಯದ ಮೂಲಕ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ನ ಕ್ಯಾಪ್ಟನ್‌ ವಿಲಿಯಂಸನ್‍ರ ವಿಕೆಟ್ ಪಡೆದರು.[೮]

ಪಂದ್ಯಗಳು ಬದಲಾಯಿಸಿ

  • ಟಿ-೨೦ ಕ್ರಿಕೆಟ್ : ಪಂದ್ಯಗಳು[೯][೧೦]
  • ಐಪಿಎಲ್ ಕ್ರಿಕೆಟ್ : ೧೭ ಪಂದ್ಯಗಳು

ವಿಕೆಟ್ ಗಳು ಬದಲಾಯಿಸಿ

  1. ಟಿ-೨೦ ಪಂದ್ಯಗಳಲ್ಲಿ  : ೦೩
  2. ಐಪಿಎಲ್ ಪಂದ್ಯಗಳಲ್ಲಿ  : ೨೧

ಉಲ್ಲೇಖಗಳು ಬದಲಾಯಿಸಿ

  1. https://sports.ndtv.com/cricket/players/107503-mohammed-siraj-playerprofile
  2. http://stats.espncricinfo.com/ci/engine/records/bowling/most_wickets_career.html?id=12016;type=tournament
  3. http://stats.espncricinfo.com/ranji-trophy-2016-17/engine/records/averages/batting_bowling_by_team.html?id=11519;team=1815;type=tournament
  4. http://www.kannadaprabha.com/cricket/mohammed-siraj-auto-drivers-son-to-ipl-stardom/290636.html[ಶಾಶ್ವತವಾಗಿ ಮಡಿದ ಕೊಂಡಿ]
  5. https://www.cricbuzz.com/live-cricket-scorecard/18141/sunrisers-hyderabad-vs-delhi-daredevils-21st-match-indian-premier-league-2017
  6. https://publictv.in/ipl-2017-auction-mohamed-shirazs-journey-from-rs-500-to-rs-2-6-crore/amp#[ಶಾಶ್ವತವಾಗಿ ಮಡಿದ ಕೊಂಡಿ]
  7. "ಆರ್ಕೈವ್ ನಕಲು". Archived from the original on 2018-03-13. Retrieved 2018-09-17.
  8. https://www.cricbuzz.com/live-cricket-scorecard/18960/india-vs-new-zealand-2nd-t20i-new-zealand-tour-of-india-2017
  9. https://www.cricbuzz.com/profiles/10808/mohammed-siraj
  10. http://www.espncricinfo.com/india/content/player/940973.html