ಮಿಥುನರಾಶಿ (ಕನ್ನಡ ಧಾರಾವಾಹಿ)

ಮಿಥುನರಾಶಿ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು ಕಲರ್ಸ್ ಕನ್ನಡದಲ್ಲಿ ೨೯೧೯ ರ ಜನವರಿ ೨೮ ರಿಂದ ೨೦೨೨ ರ ಫೆಬ್ರವರಿ ೨೭ ರವರೆಗೆ ಪ್ರಸಾರವಾಗಿತ್ತು [೧][೨][೩][೪][೫][೬][೭][೮] .


ಮಿಥುನರಾಶಿ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ರಚನಾಕಾರರುಪರಮೇಶ್ವರ್ ಗುಂಡ್ಕಲ್
ತಯಾರಕರುನಿಶ್ಚಯಿ ಕಾಡೂರು
ನಿರ್ದೇಶಕರುವಿನೋದ್ ದೊಂಡಾಲೆ
ಸೃಜನಶೀಲ ನಿರ್ದೇಶಕರಾಕೇಶ್ ನಾರಾಯಣಪುರ,
ಚಂದನ್ ಎಸ್.ವಿ
ನಟರು
  • ಸ್ವಾಮಿನಾಥನ್ ಆನಂತ್‌ರಾಮನ್,
  • ವೈಷ್ಣವಿ,
  • ಹರಿಣಿ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು908
ನಿರ್ಮಾಣ
ನಿರ್ಮಾಪಕ(ರು)ವರ್ಧನ್ ಹರಿ
ಸಂಕಲನಕಾರರುರಾಜು ಆರ್ಯನ್
ರಮೇಶ್ K.
ಛಾಯಾಗ್ರಹಣಮಹಾದೇವ್ ಸೊಗಲ್
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಸಮಯ೨೨ ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವೃದ್ಧಿ ಕ್ರಿಯೆಷನ್ಸ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ28 ಜನವರಿ 2019 (2019-01-28) – 27 ಫೆಬ್ರವರಿ 2022 (2022-02-27)
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳು
  • ನಮ್ಮನೇ ಯುವರಾಣಿ


ಕಥಾವಸ್ತು ಬದಲಾಯಿಸಿ

ತನ್ನ ಕುಟುಂಬವನ್ನು ಪೋಷಿಸಲು ಸ್ವಾಭಿಮಾನದ ಹುಡುಗಿಯಾದ ರಾಶಿ ಆಟೋ ರಿಕ್ಷಾವನ್ನು ಓಡಿಸುತ್ತ ಜೀವನ ಸಾಗಿಸುತ್ತ ಇರುತ್ತಾಳೆ. ಆದರೆ, ಆಕೆ ಟ್ಯಾಕ್ಸಿ ಕಂಪನಿಯೊಂದರ ಮಾಲೀಕನಾದ ಮಿಥುನ್‌ನನ್ನು ಆಕಸ್ಮಿಕವಾಗಿ ಇಷ್ಟವಿಲ್ಲದೆ ಮದುವೆಯಾಗುತ್ತಾಳೆ. ಧಾರಾವಾಹಿಯ ಸಂಚಿಕೆಗಳು ಮಿಥುನ್ ಮತ್ತು ರಾಶಿ ಮದುವೆಯ ನಂತರ ಜೀವನದಲ್ಲಿ ಆಗುವ ಬದಲಾವಣೆಯ ಮೇಲೆ ಕೇಂದ್ರಿಕರಿಸಲಾಗಿದೆ.

ಪಾತ್ರವರ್ಗ ಬದಲಾಯಿಸಿ

  • ಸ್ವಾಮಿನಾಥನ್ ಅನಂತರಾಮನ್[೯] : ಮಿಥುನನಾಗಿ, ಹಣದ ಮನಸ್ಸಿನ ಸಿಇಒ. ರಾಶಿ ಪತಿ, ಗಿರಿಜಾಳ ಹಿರಿಯ ಮಗ
  • ವೈಷ್ಣವಿ [೧೦]: ರಾಶಿ ಪಾತ್ರದಲ್ಲಿ, ಮಿಥುನ್ ಪತ್ನಿ. ಮಧ್ಯಮ ವರ್ಗದ ಹುಡುಗಿ ಮತ್ತು ಆಟೋ ಚಾಲಕಿ
  • ಯದು ಶ್ರೇಷ್ಠ: ಸಮರ್ಥ್ ಅಲಿಯಾಸ್ ಬಾಬು ಪಾತ್ರದಲ್ಲಿ. ಮಿಥುನ್‌ನ ಕಿರಿಯ ಸಹೋದರ. ಗಿರಿಜಾಳ ಕಿರಿಯ ಮಗ, ಸುರಕ್ಷಳ ಗಂಡ.
  • ಪೂಜಾ ದುರ್ಗಣ್ಣ: ಸುರಕ್ಷಯಾಗಿ, ರಾಶಿಯ ಅಕ್ಕ. ಸಮರ್ಥ್‌ನ ಹೆಂಡತಿ.
  • ರಮ್ಯಾ ಬಾಲಕೃಷ್ಣ: ಕವಿತಾ ಪಾತ್ರದಲ್ಲಿ, ಪ್ರಭಾಕರನ ಎರಡನೇ ಪತ್ನಿ. ಭಾವನಾಳ ಮಲತಾಯಿ.
  • ಹರಿಣಿ: ಗಿರಿಜಾ ಪಾತ್ರದಲ್ಲಿ, ಮಿಥುನ್ ಮತ್ತು ಸಮರ್ಥ್ ತಾಯಿ.
  • ರಾಧಾ ಜಯರಾಮ್: ಅನುರಾಧಯಾಗಿ, ರಾಶಿ ಮತ್ತು ಸುರಕ್ಷಾ ತಾಯಿ.
  • ದೀಪಾ: ಭಾವನಾ ಪಾತ್ರದಲ್ಲಿ, ಮಿಥುನ್ ಮತ್ತು ಸಮರ್ಥ್ ಅವರ

ಚಿಕ್ಕಪ್ಪನ ಮಗಳು. ಸೋದರ ಸಂಬಂಧಿ. ಪ್ರಭಾಕರನ ಏಕೈಕ ಮಗಳು , ಕವಿತಾ ಅವರ ಮಲಮಗಳು.

  • ಪ್ರಭಾಕರ, ಮಿಥುನ್ ಮತ್ತು ಸಮರ್ಥ್ ಅವರ ಚಿಕ್ಕಪ್ಪ. ಕವಿತಾ ಅವರ ಪತಿ, ಭಾವನಾ ಅವರ ತಂದೆ.

ರೂಪಾಂತರಗಳು ಬದಲಾಯಿಸಿ

ಭಾಷೆ. ಶೀರ್ಷಿಕೆ ಮೂಲ ಬಿಡುಗಡೆ ಜಾಲಬಂಧ (ಎಸ್. ಕೊನೆಯದಾಗಿ ಪ್ರಸಾರವಾಯಿತು ಟಿಪ್ಪಣಿಗಳು
ಕನ್ನಡ ಮಿಥುನರಾಶಿ ೨೮ ಜನವರಿ ೨೦೧೯ ಕಲರ್ಸ್ ಕನ್ನಡ ೨೭ ಫೆಬ್ರವರಿ ೨೦೨೨ ರ ಮೂಲ
ಮರಾಠಿ ಜೀವ ಮಾಝಾ ಗುಂಟಲ



೨೧ ಜೂನ್ ೨೦೨೧ ಕಲರ್ಸ್ ಮರಾಠಿ ೧೬ ಸೆಪ್ಟೆಂಬರ್ ೨೦೨೩ ರೀಮೆಕ್
ಬಂಗಾಳಿ ತುಂಪಾ ಆಟೋವಾಲಿ



೧೬ ಮೇ ೨೦೨೨ ಕಲರ್ಸ್ ಬಾಂಗ್ಲಾ ಪ್ರಸಾರವಾಗುತ್ತಿದೆ.
ಹಿಂದಿ ಸಾವಿ ಕಿ ಸಾವರಿ



೨೨ ಆಗಸ್ಟ್ ೨೦೨೨ ಕಲರ್ಸ್ ಟಿವಿ ೧೫ ಸೆಪ್ಟೆಂಬರ್ ೨೦೨೩

ಉಲ್ಲೇಖಗಳು ಬದಲಾಯಿಸಿ

  1. "Watch new serial Mithuna Rashi from Monday - Times of India". The Times of India. Retrieved 2020-06-27.
  2. "Daily soaps Nammane Yuvarani and Mithuna Rashi to unite for special episodes - Times of India". The Times of India. Retrieved 2020-06-27.
  3. "colours kannada dharavahi mithuna rashi". eseeu.com.br. Archived from the original on 2020-06-28. Retrieved 2020-06-27.
  4. "Olle Hudga Pratham to Niveditha Gowda: Kannada celebs who shot to fame with reality TV". The Times of India. 2020-03-19. Retrieved 2020-06-27.
  5. "Mithuna Rashi 'Serial Sante' to premiere this weekend - Times of India". The Times of India. Retrieved 2020-06-27.
  6. "For a favourable Raashi". www.deccanchronicle.com. Retrieved 2020-06-27.
  7. "'ಮಿಥುನರಾಶಿ'ಯಲ್ಲಿ ಆಟೋ ಓಡ್ಸೋ ರಾಶಿ ಅದೃಷ್ಟ ಹಿಂಗಿದೆ ನೋಡಿ! | colors kannada Mithuna Raashi fame Vaishnavi cine journey". kannada.asianetnews.com. Retrieved 2020-06-27.
  8. "Mithuna Raashi serial cast Archives". Onenov. Archived from the original on 2020-06-28. Retrieved 2020-06-27.
  9. "'Even while I was pursuing engineering, my heart was in acting' - Times of India". The Times of India (in ಇಂಗ್ಲಿಷ್). Retrieved 2020-06-27.
  10. "In the driver's seat". www.deccanchronicle.com. Retrieved 2020-06-27.