ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ

ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ರಾಜಧಾನಿ ಪೋರ್ಟ್‍ಬ್ಲೇರ್ ನಿಂದ ೨೯ ಕಿ.ಮೀ.ದೂರದಲ್ಲಿದ್ದು, ಸುಮಾರು ೨೮೧.೫ ಚದರ ಕಿ.ಮೀ.ವಿಸ್ತೀರ್ಣವಿದೆ.ಇದು ಸುಮಾರು ೧೫ ಸಣ್ಣ ಪುಟ್ಟ ದ್ವೀಪಗಳನ್ನು ಹಾಗೂ ಹಲವಾರು ಕೊಲ್ಲಿಗಳನ್ನು ಒಳಗೊಂಡಿದೆ.ಇದು ಒಂದು ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ.so Mahatma Gandhi is very good man with doing good deeds

ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
IUCN category II (national park)
Jolly Buoy Island, one of the 15 islands in the national park.
Map showing the location of ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
Map showing the location of ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
ಸ್ಥಳಅಂಡಮಾನ್ ದ್ವೀಪಗಳು, ಭಾರತ
ಪ್ರದೇಶ281.5 km²
ಸ್ಥಾಪನೆ1983

ಇತಿಹಾಸ ಬದಲಾಯಿಸಿ

ಇದನ್ನು ೧೯೮೪ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಇದರ ಮುಖ್ಯ ಉದ್ದೇಶ ಹವಳಗಳು ಮತ್ತು ಸಮುದ್ರ ಆಮೆಗಳನ್ನು ರಕ್ಷಿಸುವುದಾಗಿದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ