ಬೆಂಗಳೂರು ದಂಡುಪ್ರದೇಶ

ಬೆಂಗಳೂರು ದಂಡುಪ್ರದೇಶ (೧೮೦೬-೧೮೮೧) ಬ್ರಿಟಿಷರ ಮಿಲಿಟರಿ ಪ್ರದೇಶವಾಗಿತ್ತು, ಇದು ಈಗಿನ ಶಿವಾಜಿನಗರ ಸುತ್ತ ಮುತ್ತಲಿನ ಪ್ರದೇಶವಾಗಿದೆ.

ಲೇಡಿ ಕರ್ಜನ್ ಆಸ್ಪತ್ರೆ
ಮಾಣಿಕ್ ಶಾ ಪೆರೇಡ್ ಮೈದಾನ