ಬರ ಅಂದ್ರೆ ಎಲ್ಲರಿಗೂ ಇಷ್ಟ

ಬರ ಅಂದ್ರೆ ಎಲ್ಲರಿಗೂ ಇಷ್ಟ ಹಿರಿಯ ಲೇಖಕ, ಪತ್ರಕರ್ತ ಜಿ ಎನ್ ಮೋಹನ್ ಅವರ ಅನುವಾದ ಕೃತಿ. ಇದು ಪಿ. ಸಾಯಿನಾಥ್ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ ಕೃತಿಯ ಕನ್ನಡಾನುವಾದ. ಇದಕ್ಕೆ ೨೦೧೨ರ ಅಮ್ಮ ಪ್ರಶಸ್ತಿ ಸಂದಿದೆ.