ಫ್ರಾಂಕೋಯಿಸ್ ಮೌರಿಯಾಕ್

ಫ್ರಾಂಕೋಯಿಸ್ ಮೌರಿಯಾಕ್(11 ಒಕ್ಟೋಬರ್ 1885 – 1 ಸೆಪ್ಟೆಂಬರ್ 1970) ಪ್ರಾನ್ಸ್ ದೇಶದ ಬರಹಗಾರ,ಕಾದಂಬರಿಕಾರ,ಕವಿ,ನಾಟಕಕಾರ ಮತ್ತು ೧೯೫೨ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ಪಡೆದವರು.ಇವರಿಗೆ ೧೯೫೮ರಲ್ಲಿ ಫ್ರಾನ್ಸ್ ಸರಕಾರ ಕೊಡಮಾಡುವ ಲೀಜನ್ ಡಿ ಹಾನರ್ ಪ್ರಶಸ್ತಿ[೧] ಕೂಡಾ ದೊರೆತಿದೆ.ನೋಬೆಲ್ ಪ್ರಶಸ್ತಿ ಘೋಷಣೆಯಲ್ಲಿ "ಇವರ ಸಾಹಿತ್ಯದಲ್ಲಿ ಕಂಡು ಬರುವ ಆಳವಾದ ಧಾರ್ಮಿಕ ಒಳನೋಟ ಮತ್ತು ಮನುಷ್ಯ ಜೀವನದ ಘಟನೆಗಳನ್ನು ವಿವರಿಸುವಾಗ ಕಂಡು ಬರುವ ಕಲಾತ್ಮಕತೆಯನ್ನು" ಗುರುತಿಸಲಾಗಿದೆ.[೨]

ಫ್ರಾಂಕೋಯಿಸ್ ಮೌರಿಯಾಕ್
ಫ್ರಾಂಕೋಯಿಸ್ ಮೌರಿಯಾಕ್ 1932 ರಲ್ಲಿ
ಜನನಫ್ರಾಂಕೋಯಿಸ್ ಚಾರ್ಲ್ಸ್ ಮೌರಿಯಾಕ್
(೧೮೮೫-೧೦-೧೧)೧೧ ಅಕ್ಟೋಬರ್ ೧೮೮೫
Bordeaux, ಫ್ರಾನ್ಸ್
ಮರಣ1 September 1970(1970-09-01) (aged 84)
ಪ್ಯಾರಿಸ್,ಫ್ರಾನ್ಸ್
ವೃತ್ತಿNovelist, dramatist, critic, poet and journalist
ರಾಷ್ಟ್ರೀಯತೆಫ್ರಾನ್ಸ್
ಪ್ರಮುಖ ಪ್ರಶಸ್ತಿ(ಗಳು)Grand Prix du roman de l'Académie française
1926
Nobel Prize in Literature
1952

ಪ್ರಭಾವಿತರು

ಸಹಿ

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

  • Le site littéraire François Mauriac Archived 2013-06-20 ವೇಬ್ಯಾಕ್ ಮೆಷಿನ್ ನಲ್ಲಿ. (French)
  • The François Mauriac Centre at Malagar (Saint-Maixant, Gironde) Archived 2008-11-11 ವೇಬ್ಯಾಕ್ ಮೆಷಿನ್ ನಲ್ಲಿ. (French)
  • Works by or about ಫ್ರಾಂಕೋಯಿಸ್ ಮೌರಿಯಾಕ್ in libraries (WorldCat catalog)
  • Université McGill: le roman selon les romanciers Archived 2014-05-02 ವೇಬ್ಯಾಕ್ ಮೆಷಿನ್ ನಲ್ಲಿ. (French)Inventory and analysis of François Mauriac's non-noveltistic writing
  • Jean le Marchand & John P.C. Train (Summer 1953). "Interviews: François Mauriac, The Art of Fiction No. 2". The Paris Review (2): pp. 1–15. {{cite journal}}: |pages= has extra text (help) (English)